ಕೊರೊನಾ ವೈರಸ್ ತಡೆಗೆ ಸ್ವಚ್ಛತೆ, ಲಾಕ್ ಡೌನ್ ನಿಯಮ ಪಾಲನೆಯೇ ಮದ್ದು..
ಚಂದ್ರವಳ್ಳಿ ನ್ಯೂಸ್ ಹಿರಿಯೂರು
ನಗರದ ಟಿಬಿ ವೃತ್ತ ದ ಬಳಿ ಇರುವ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗದಲ್ಲಿ ಮಂಗಳವಾರ ನಗರಸಭೆ ಪೌರಕಾರ್ಮಿಕರು ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಕಸ, ಕಡ್ಡಿ ತೆಗೆದು ಶುಚಿ ಗೊಳಿಸಿದರು.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಎಲ್ಲ ಕಡೆ ಸ್ವಚ್ಛತೆ ಕಾಪಾಡುವುದು ಅನಿವಾರ್ಯವಾಗಿದೆ. ಆರೋಗ್ಯ ನಿರೀಕ್ಷಕರಾದ ಸುನೀಲ್ ಹಾಗೂ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಇದ್ದರು.
What’s your Reaction?
+1
+1
+1
+1
+1
+1
+1