ವೃದ್ಧಾಶ್ರಮದಲ್ಲಿ ಕರವೇ ವತಿಯಿಂದ ಕೊರೊನಾ ವೈರಸ್ ಕುರಿತು ಜಾಗೃತಿ..
ಚಂದ್ರವಳ್ಳಿ ನ್ಯೂಸ್ ಹಿರಿಯೂರು
ಕೋವಿಡ್ 19 ಕೇಂದ್ರ ಸರ್ಕಾರ ಲಾಕ್ ಡೌನ್ ಹೇರಿರುವ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಹಿರಿಯೂರು ತಾಲ್ಲೂಕಿನ ಭೀಮನಬಂಡೆ ಶ್ರೀ ಸೇವಾ ಶೆಕ್ಷಣೆಕ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಕೊರೊನಾ ವೈರಸ್ ಬಗ್ಗೆ ವೃದ್ಧರಿಗೆ ಅರಿವು ಮೂಡಿಸಲಾಯಿತು.
ಅಲ್ಲದೆ ವಯೋವೃದ್ಧರಿಗೆಲ್ಲ ಮಾಸ್ಕ್ ವಿತರಿಸಿ ಸಾಮಾಜಿಕ ಅಂತರ ಕಾಯ್ದೆ ಕೊಳ್ಳಬೇಕು. ಗುಂಪು ಗುಂಪಾಗಿ ಇರಬಾರದು ಎಂದು ರಂಗನಾಥಪುರ ಗ್ರಾಮ ಶಾಖೆ ಕನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಹೆಚ್ ಮಂಜುನಾಥ ತಿಳಿಸಿದರು.

What’s your Reaction?
+1
+1
+1
+1
+1
+1
+1