ಆರೋಗ್ಯ ಸಚಿವರೇ ವೃದ್ಧರಿಗೆ ಚಿಕಿತ್ಸೆ ಕೊಡ್ಸಿ…
ಹಿರಿಯೂರು
ಟಿಬಿ ವೃತ್ತದ ಬಳಿ ಗುಡಿಸಿಲಿನಲ್ಲಿ ವಾಸವಾಗಿದ್ದು ಕಾಲಿಗೆ ಗಾಯವಾಗಿ ಚರ್ಮ ರೋಗದಿಂದ ಬಳಲುತ್ತಿರುವ ಕಡುಬಡವರು ಹಾಗೂ ವಯೋವೃದ್ಧರಾದ ತಿಪ್ಪೇಸ್ವಾಮಿ ಯವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಸಹಕರಿಸಬೇಕೆಂದು ಸ್ನೇಹ ಸಂಪದ ಅಧ್ಯಕ್ಷ ಅಬ್ದುಲ್ ಸಲ್ಮಾನ್ ರವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾದ ಶ್ರೀ ರಾಮುಲು ರವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
What’s your Reaction?
+1
+1
+1
+1
+1
+1
+1