ಆಯುಷ್ ಇಲಾಖೆ ಇಂದ ಪೋಲಿಸರಿಗೆ ಕೊರೊನ ತಡೆಗಟ್ಟಲು ಔಷಧ ವಿತರಣೆ

ನ್ಯೂಸ್ ಡೆಸ್ಕ್

ದಿನೆ ದಿನೆ ಕೊರೊನ ರೋಗವು ತನ್ನ ವ್ಯಾಪ್ತಿಯನ್ನು ಹೆಚ್ಚು ಮಾಡುತ್ತಿದ್ದೇ, ಕೊರೊನ ಅಟ್ಟಹಾಸವನ್ನು ಕಟ್ಟಿ ಹಾಕಲು ಪೋಲಿಸ್ ಇಲಾಖೆ ಹಗಲು ರಾತ್ರಿ ಎನ್ನದೆ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದೆ.

ಅತಿಯಾದ ಕೆಲಸದ ಒತ್ತಡದಿಂದಾಗಿ ಕೆಲವೊಂದು ಸಲ ಸಣ್ಣ ತಪ್ಪಿನಿಂದ ಕೊರೊನ ಪೋಲಿಸ್ ಇಲಾಖೆಯನ್ನು ಸಹ ವ್ಯಾಪಿಸಿದೆ.

ನಮ್ಮನು ರಕ್ಷಿಸುವ ಆರಕ್ಷಕರಿಗೆ ಕೊರೊನ ಸೋಂಕಿನಿ ವಿರುದ್ಧ ಹೋರಾಡಲು ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧವನ್ನು ಆಯುಷ್ ಇಲಾಖೆ ಇಂದು ಎಲ್ಲಾ ಪೋಲಿಸ್ ಠಾಣೆಗಳಿಗೆ ರವಾನಿಸಿದೆ.

ಈ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧವನ್ನು ಹೇಗೆ ಉಪಯೋಗಿಸಬೇಕು ಎಂದು ಪುಲಕೇಶಿ ನಗರದ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ವೀಡಿಯೋ ನೋಡಿ ಸಂಪೂರ್ಣ ವಿವರ ಪಡೆಯಬಹುದು.

 

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: