ವೀಲ್ ಚೇರ್ ಟು ಆಕ್ಸ್‌ಫರ್ಡ್! ನಿಮಗೊಂದು ಸಲಾಂ

ಡೆಸ್ಕ್

ಸಾಧನೆಗೆ ಮನಸ್ಸಿದ್ದರೆ ಸಾಕು ಬೇರೆ ಯಾವ ನ್ಯೂನತೆ ಮಾನ್ಯತೆ ಪಡೆಯುವುದಿಲ್ಲ ಎಂದು ಶ್ರೇಯ ಪ್ರತಿಷ್ಟಾ ನಿರೂಪಿಸಿದ್ದಾರೆ.

ಶ್ರೇಯ ಪ್ರತಿಷ್ಟಾ, ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಕಾನೂನು ಪದವಿಯ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ಜೀವನದಲ್ಲಿ ತುಂಬಾ ಏಳುಬೀಳುಗಳನ್ನು ಎದುರಿಸಿ ಛಲದಿಂದ ತಮ್ಮ ಗುರಿಯನ್ನು ತಲುಪಿ ದೇಶಕ್ಕೂ ಕೀರ್ತಿ ತಂದಿದ್ದಾರೆ.

ಗಾಲಿ ಕುರ್ಚಿಯಲ್ಲಿದ್ದುಕೊಂಡೇ ಆಕ್ಸ್‌ಫರ್ಡ್ ವಿವಿಗೆ ತೆರಳುತ್ತಿರುವ ಮೊದಲ ಭಾರತೀಯೆ ಎಂಬ ಕೀರ್ತನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಸಾರ್ವಜನಿಕ ನೀತಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಆಕ್ಸ್‌ಫರ್ಡ್ ವಿವಿಗೆ ಆಯ್ಕೆಯಾಗಿದ್ದಾರೆ.

ಶ್ರೇಯ ಪ್ರತಿಷ್ಟಾ

ಅವರ ಕೇಲವೊಂದು ಟ್ವೀಟ್ ಗಳನ್ನು ಇಲ್ಲಿ ಹಾಕಿದ್ದೇವೆ, ಇವರು ಎಲ್ಲಾರಿಗೂ ಸ್ಪೂರ್ತಿದಾಯಕ ರಾಗಿದ್ದಾರೆ.

From road accident to Oxford University” ಎಂಬ ಲೇಖನವನ್ನು @NewzHook ಎಂಬ ನ್ಯೂಸ್ ಜಾಲತಾಣ ರಚಿಸಿದೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: