ಎಸಿಬಿ ದಾಳಿ ಪಿಎಸ್ಐ ಸೌಮ್ಯ, ಮುಖ್ಯ ಪೇದೆ ಬಂಧನ, ಓರ್ವ ಪೊಲೀಸ್ ಗೆ ಕಾಲು ಮುರಿತ….
ಎಸಿಬಿ ದಾಳಿ ಪಿಎಸ್ಐ ಸೌಮ್ಯ, ಮುಖ್ಯ ಪೇದೆ ಬಂಧನ, ಓರ್ವ ಪೊಲೀಸ್ ಗೆ ಕಾಲು ಮುರಿತ….
ಬೆಂಗಳೂರು:
ಮೊಬೈಲ್ ಕಳ್ಳತನ ಪ್ರಕರಣ ದಾಖಲು ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಲಕ್ಷ ರೂ.ಗಳ ಲಕ್ಷ ಬೇಡಿಕೆ ಇಟ್ಟು ಲಂಚ ಹಣ ಪಡೆಯುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸೌಮ್ಯ, ಮುಖ್ಯ ಪೇದೆ ಜೆ.ಪಿ.ರೆಡ್ಡಿ ಅವರನ್ನು ಬಂಧಿಸಿದ್ದಾರೆ.
ಮೊಬೈಲ್ ಕಳ್ಳತನ ಪ್ರಕರಣ ದಾಖಲು ಮಾಡಲು ಸೌಮ್ಯ ಅವರು ಒಂದು ಲಕ್ಷ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಎಸಿಬಿ ಅಧಿಕಾರಿಗಳು ದಾಳಿ ಮಾಡಿರುವುದನ್ನು ಅರಿತ ಓರ್ವ ಪೊಲೀಸ್ ಕುಮಾರ್ ಪೊಲೀಸ್ ಠಾಣೆ ಮೇಲಿಂದ ಜಿಗಿದು ಓಡಲು ಪ್ರಯತ್ನಿಸಿ ಕಾಲು ಮುರಿದುಕೊಂಡಿದ್ದಾರೆ. ಲಂಚದ ಒಂದು ಲಕ್ಷ ರೂ.ಗಳನ್ನು ಪೇದೆ ಕುಮಾರ್ ಕೈಗೆ ಸೌಮ್ಯ ಕೊಟ್ಟಿದ್ದರು ಎನ್ನಲಾಗಿದೆ.
What’s your Reaction?
+1
+1
1
+1
+1
2
+1
1
+1
+1