ಭದ್ರಾಮೇಲ್ದಂಡೆ ವಸತಿ ಗೃಹದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಪ್ರಯುಕ್ತ “ದೀಪೋತ್ಸವ”…
ಭದ್ರಾಮೇಲ್ದಂಡೆ ವಸತಿ ಗೃಹದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಪ್ರಯುಕ್ತ “ದೀಪೋತ್ಸವ”…
ಚಿತ್ರದುರ್ಗ:
ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಭದ್ರಾಮೇಲ್ದಂಡೆ ವಸತಿ ಗೃಹದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಪ್ರಯುಕ್ತ “ದೀಪೋತ್ಸವ” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಯಂತಿಯನ್ನು ವಿಶೇಷವಾಗಿ ಆಚರಿಸಿ ನಿವಾಸಿಗಳು ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವ ಸಂದೇಶ ನೀಡುವುದರ ಮೂಲಕ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಯುವ ಬಿಗ್ರೇಡ್ ಜಿಲ್ಲಾ ಸಂಚಾಲಕ ಸ್ವಾಮಿ ಜೀವನ ಜಿ, ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹೊಸಯಳನಾಡು ಅಧ್ಯಕ್ಷ ಕರಿಯಣ್ಣ ಡಿ ಮತ್ತು ಭದ್ರಮೇಲ್ದಂಡೆ ವಸತಿಗೃಹದ ಎಲ್ಲ ಸಿಬ್ಬಂದಿ ವರ್ಗದವರು,ಮಾತಾ ಭಗಿನಿಯರು, ಯುವಕ-ಯುವತಿಯರು, ಪುಟಾಣಿ ಮಕ್ಕಳು ಸಹ ಭಾಗವಹಿಸಿದ್ದರು.
What’s your Reaction?
+1
+1
+1
+1
+1
+1
+1