ಜಯದೇವ ಟ್ರೇಡಿಂಗ್ ಕಂಪನಿಯ ಬೆಲ್ಲದ ಅಂಗಡಿ ಪಂಪಾಪತಿಯಪ್ಪ(ಪಂಪಣ್ಣ) ಇನ್ನಿಲ್ಲ…
ಜಯದೇವ ಟ್ರೇಡಿಂಗ್ ಕಂಪನಿಯ ಬೆಲ್ಲದ ಅಂಗಡಿ ಪಂಪಾಪತಿಯಪ್ಪ(ಪಂಪಣ್ಣ) ಇನ್ನಿಲ್ಲ…
ಚಿತ್ರದುರ್ಗ:
ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿನ ಜಯದೇವ ಟ್ರೇಡಿಂಗ್ ಕಂಪನಿಯ ಬೆಲ್ಲದ ವ್ಯಾಪಾರಿ ಜೆ.ಪಂಪಾಪತಿಯಪ್ಪ(72) ಅಲಿಯಾಸ್ ಬೆಲ್ಲದ ಅಂಗಡಿ ಪಂಪಣ್ಣ ಗುರುವಾರ ಸಂಜೆ ನಿಧನರಾಗಿದ್ದಾರೆ.
ಮತರಿಗೆ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಜನವರಿ 15ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ನಗರದ ಜೋಗಿಮಟ್ಟಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
What’s your Reaction?
+1
+1
+1
+1
+1
+1
+1