ಅಡಿಕೆ ತೋಟಕ್ಕೆ ದುಷ್ಕರ್ಮಿಗಳಿಂದ ಬೆಂಕಿ, 500 ಅಡಿಕೆ, ಹನಿ ನೀರಾವರಿ ಉಪಕರಣಗಳು ಬೆಂಕಿಯಲ್ಲಿ ಭಸ್ಮ, ಬೀದಿಗೆ ಬಿದ್ದ ರೈತ….

ಅಡಿಕೆ ತೋಟಕ್ಕೆ ದುಷ್ಕರ್ಮಿಗಳಿಂದ ಬೆಂಕಿ, 500 ಅಡಿಕೆ, ಹನಿ ನೀರಾವರಿ ಉಪಕರಣಗಳು ಬೆಂಕಿಯಲ್ಲಿ ಭಸ್ಮ, ಬೀದಿಗೆ ಬಿದ್ದ ರೈತ….

ಹಿರಿಯೂರು:

ಅಡಿಕೆ ತೋಟಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಇದರಿಂದಾಗಿ 500 ಅಡಿಕೆ ಮರಗಳು, ಹತ್ತಾರು ತೆಂಗಿನ ಮರಗಳು, ಅಡಿಕೆ ತೋಟಕ್ಕೆ ಅಳವಡಿಸಲಾಗಿದ್ದ ಹನಿ ನೀರಾವರಿ ಉಪಕರಣಗಳು ಸೇರಿದಂತೆ ಇತರೆ ಕೃಷಿ ಸಂಬಂಧಿತ ಉಪಕರಗಳು ಬೆಂಕಿಯಲ್ಲಿ ಸಂಪೂರ್ಣ ಭಸ್ಮವಾಗಿದ್ದು ರೈತ ಬೀದಿಗೆ ಬಿದ್ದಿದ್ದಾನೆ.

ಹಿರಿಯೂರು ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ರೈತ ಈರಣ್ಣನವರಿಗೆ ಸೇರಿದೆ ಅಡಿಕೆ ತೋಟಕ್ಕೆ ಶನಿವಾರ ಮಧ್ಯಾಹ್ನ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ವಾಹನ ಮತ್ತು ಸಿಬ್ಬಂದಿಗಳು ಆಗಮಿಸಿ ಹೆಚ್ಚಿನ ಬೆಂಕಿ ಅನಾಹುತ ತಪ್ಪಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: