ಮಧ್ಯರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ
ಹಾಗು ಸಂಪುಟ ಸಹೋದ್ಯೋಗಿಗಳ ಭೇಟಿ ಮಾಡಿಲ್ಲ-ಡಿ.ಕೆ.ಶಿವಕುಮಾರ್….
ಬೆಂಗಳೂರು ಮಧ್ಯರಾತ್ರಿಯಲ್ಲಿ ನಾನು ಮುಖ್ಯಮಂತ್ರಿ ಯಡಿಯೂರಪ್ಪಹಾಗು ಸಂಪುಟ ಸಹೋದ್ಯೋಗಿಗಳ ಭೇಟಿ ಮಾಡಿಲ್ಲ, ಒಂದು ವೇಳೆ ಭೇಟಿ ಮಾಡಿದ್ದನ್ನುಸಾಬೀತುಪಡಿಸಿದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಿಎಂಹೆಚ್.ಡಿ.ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲೆಸೆದಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು,ನಿನ್ನೆ ಬಂದ್ ವೇಳೆ ಹಸಿರು … Read More