ಜೀವನ ನಿರ್ವಹಣೆಗಾಗಿ ನಾಟಕಗಳನ್ನಾಡಲು ಅನುಮತಿ ನೀಡುವಂತೆ ವೃತ್ತಿ ರಂಗಭೂಮಿ ಕಲಾವಿದರ ಒತ್ತಾಯ…

ಚಿತ್ರದುರ್ಗ: ಕೊರೋನಾ ವೈರಸ್ ಹಾವಳಿಯಿಂದ ಕಳೆದ ಒಂಬತ್ತು ತಿಂಗಳಿನಿಂದಲೂ ಜೀವನ ನಡೆಸುವುದು ದುಸ್ತರವಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ನಾಟಕಗಳನ್ನಾಡಲು ಅನುಮತಿ ನೀಡುವಂತೆ ಜಿಲ್ಲಾ ವೃತ್ತಿ ರಂಗಭೂಮಿ ಕಲಾವಿದರು ಹಾಗೂ ವಾಂದ್ಯವೃಂದದವರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ … Read More

ರಂಗಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ, ನವೆಂಬರ್ 27 ಅರ್ಜಿ ಸಲ್ಲಿಸಲು ಕೊನೆ ದಿನ….

ಚಿತ್ರದುರ್ಗ:  ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯು 2020-21ನೇ ಸಾಲಿನ ರಂಗಶಿಕ್ಷಣ ಡಿಪ್ಲೋಮಾಕ್ಕೆ  ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಶಾಲೆಯು ಕರ್ನಾಟಕ  ಸರ್ಕಾರದಿಂದ ಮಾನ್ಯತೆ ಪಡೆದಿದ್ದು ಶಿಕ್ಷಣದ ಅವಧಿ ಒಂದು ವರ್ಷ. ಕನಿಷ್ಠ … Read More

ಪುರುಷರಿಗಿಂತ ಸ್ತ್ರೀಯರು ಎಲ್ಲ ಕ್ಷೇತ್ರಗಳಲ್ಲೂ ಅದ್ಭುತ ಸಾಧನೆ ಮಾಡಿದ್ದಾಳೆ-ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು…

ಹೊಸದುರ್ಗ: ತಾಲೂಕಿನ ಸಾಣೇಹಳ್ಳಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ನಿಮಿತ್ತ ಮುಂಜಾನೆ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜನೆಗೊಂಡಿದ್ದ ಚಿಂತನ ಕಾರ್ಯಕ್ರಮದ ಸಾನಿಧ್ಯವಹಿಸಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ ಇಂದು ಪುರುಷರಿಗಿಂತ ಸ್ತ್ರೀಯರು ಎಲ್ಲ ಕ್ಷೇತ್ರಗಳಲ್ಲೂ ಅದ್ಭುತ ಸಾಧನೆ ಮಾಡಿದ್ದಾಳೆ. ಆದರೆ … Read More

ಕೆ ಕೆ ಕೆ ಕನ್ನಡ ಸಿನೆಮಾ ಚಿತ್ರೀಕರಣಕ್ಕೆ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಅವರಿಂದ ಚಾಲನೆ…

ಚಳ್ಳಕೆರೆ:  ಚಳ್ಳಕೆರೆ ನಗರದ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕ್ಲಾಪ್ ಮಾಡುವುದರ ಮೂಲಕ ಕೆ ಕೆ ಕೆ ಕನ್ನಡ ಸಿನೆಮಾ ಚಿತ್ರೀಕರಣಕ್ಕೆ ಶಾಸಕ ಟಿ.ರಘುಮೂರ್ತಿ ಅವರು ಚಾಲನೆ ನೀಡಿದರು. ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಬುಡಕಟ್ಟು ಆಚರಣೆಗಳ ಮೂಲಕ ತನ್ನದೇ … Read More

ಖ್ಯಾತ ಆ್ಯಂಕರ್ ಹಾಗೂ ನಟಿ ಅನುಶ್ರೀ ಅವರನ್ನು ಸಿಸಿಬಿ ತಂಡ ವಿಚಾರಣೆಗೆ ಒಳಪಡಿಸಲಾಯಿತು…

ಮಂಗಳೂರು: ಮಂಗಳೂರಿನಲ್ಲಿ ಸಿಸಿಬಿ ಅಧಿಕಾರಿಗಳು ಶನಿವಾರ ಖ್ಯಾತ ಆ್ಯಂಕರ್ ಹಾಗೂ ನಟಿ ಅನುಶ್ರೀ ಅವರನ್ನು ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಅಗತ್ಯ ಮಾಹಿತಿ ಪಡೆದರು. ನಿರೂಪಕಿ ಅನುಶ್ರೀಯನ್ನು ಸತತ ಮೂರು ಗಂಟೆಗಳ ಕಾಲ ಡಿಸಿಪಿ ವಿನಯ್ … Read More

ಡಾ.ಬಾಲಸುಬ್ರಹ್ಮಣ್ಯಂ ರವರ ಕೊರೊನ ಹಾಡು

ಸಿನಿಮಾ ಕೊರೊನಾ ವೈರಸ್‌ ಕುರಿತು ಕೊರೊನಾ ಸೋಂಕಿಗೆ ಬಲಿಯಾಗಿ ಡಾ.ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಅದ್ಭುತ ಹಾಡು.

ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಜಾಮೀನು ಅರ್ಜಿ ಸೋಮವಾರಕ್ಕೆ ಮುಂದೂಡಿಕೆ-ನ್ಯಾಯಾಲಯ…

ಬೆಂಗಳೂರು: ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಕುರಿತ ಜಾಮೀನು ಅರ್ಜಿ ವಿಚಾರಣೆಯನ್ನು 33ನೇ ಸೆಷನ್ಸ್ ನ್ಯಾಯಾಲಯವು ಸೆ.21ರ ಸೋಮವಾರಕ್ಕೆ ಮುಂದೂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಕೆಗಾಗಿ ಪಬ್ಲಿಕ್ ಪ್ರಾಸಿಕ್ಯೂಟರ್​ ಸಮಯ ಕೇಳಿದ್ದ ಹಿನ್ನೆಲೆ … Read More

ಸಂಜನಾ ಹಾಗೂ ಶಾಸಕ ಜಮೀರ್ ಡ್ರಗ್ಸ್ ವಿಷಯದಲ್ಲಿ ತನಿಖೆ ಆಗಲಿ: ಕೇಶವಮೂರ್ತಿ…

ಹಿರಿಯೂರು: ಡ್ರಗ್ ಮಾಫಿಯಾದಲ್ಲಿ ಆಪಾದಿತರಾಗಿರುವ ಸಂಜನಾ ಹಾಗೂ ಶಾಸಕ ಜಮೀರ್ ಅಹಮದ್ ಖಾನ್ ರವರ ನಂಟಿನ ಬಗ್ಗೆ ವಿಶೇಷ ಹಾಗೂ ಕೂಲಂಕುಷವಾಗಿ ತನಿಖೆ ಆಗಬೇಕು ” ಎಂದು ಚಿತ್ರದುರ್ಗ ಜಿಲ್ಲಾ ಬಿಜೆಪಿ ಮಾಧ್ಯಮ ಸಹ ಪ್ರಮುಖ್ ಕೇಶವಮೂರ್ತಿ ರಾಜ್ಯ ಸರ್ಕಾರಕ್ಕೆ ಮನವಿ … Read More

ಅಲ್ಲೊಬ್ಬಳು ಮಿನುಗು ತಾರೆ, ಇಲ್ಲೊಬ್ಬಳು ಪಂಚ ಭಾಷಾ ತಾರೆ, ಒಬ್ಬಳು ಡಿಂಪಲ್ ಕ್ವೀನ್, ಮತ್ತೊಬ್ಬಳು ನೈಟ್ ಕ್ವೀನ್, ಅವಳೊಬ್ಬಳು ಡ್ರೀಮ್ ಗರ್ಲ್……

ಬೆಂಗಳೂರು: ಅಲ್ಲೊಬ್ಬಳು ಮಿನುಗು ತಾರೆ, ಇಲ್ಲೊಬ್ಬಳು ಪಂಚ ಭಾಷಾ ತಾರೆ, ಒಬ್ಬಳು ಡಿಂಪಲ್ ಕ್ವೀನ್, ಮತ್ತೊಬ್ಬಳು ನೈಟ್ ಕ್ವೀನ್, ಅವಳೊಬ್ಬಳು ಡ್ರೀಮ್ ಗರ್ಲ್, ಇವಳೊಬ್ಬಳು ಮಿಲ್ಕಿ ಗರ್ಲ್, ಎಲ್ಲೋ ಒಬ್ಬಳು ಬೋಲ್ಡ್ ಲೇಡಿ, ಇನ್ನೆಲ್ಲೋ ಒಬ್ಬಳು ಗೋಲ್ಡ್ ಲೇಡಿ……. ಯಾರೋ ಒಬ್ಬಳು … Read More

ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅಮಾನತ್ತು ಆದೇಶ ಹಿಂದಕ್ಕೆ ಪಡೆಯಲಿ…

ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿರವರ ಅಮಾನತ್ತು ಆದೇಶವನ್ನು ಹಿಂದಕ್ಕೆ ಪಡೆದು ಕೂಡಲೆ ಕಾರ್ಯದರ್ಶಿ ಹುದ್ದೆಗೆ ಮರುನಿಯುಕ್ತಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಎನ್.ಮೂರ್ತಿ ಸ್ಥಾಪಿತ ವಿಭಾಗೀಯ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ವಿಧಾನಸಭಾಧ್ಯಕ್ಷರು, ರಾಜ್ಯದ ಮುಖ್ಯಮಂತ್ರಿ … Read More

Open chat
ಸಂಪರ್ಕಿಸಿ