ರೈತರ ಉತ್ಪನ್ನಗಳನ್ನು ನೇರವಾಗಿ ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುತ್ತಿರುವ ತೋಟಗಾರಿಕೆ ಇಲಾಖೆ

ಚಂದ್ರವಳ್ಳಿ ನ್ಯೂಸ್ ಹಿರಿಯೂರು ಹಿರಿಯೂರು ತಾಲೂಕಿನ ತೋಟಗಾರಿಕೆ ಇಲಾಖೆಯಿಂದ ರೈತರಿಂದ ನೇರವಾಗಿ ಗ್ರಾಹಕರಿಗೆ ಎಂಬ ಕಾರ್ಯಕ್ರಮದ ಪ್ರಚಾರ ವಾಹನವನ್ನು ತಹಶೀಲ್ದಾರ್ ಸತ್ಯನಾರಾಯಣ ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ಪಲ್ಲವ, ಮಾಜಿ ಸದಸ್ಯ ಚಿರಂಜೀವಿ, … Read More

ನಿರ್ಗತಿಕ, ಅಲೆಮಾರಿ ಜನಾಂಗದ ಬಡವರಿಗೆ ಆಹಾರ ಕಿಟ್ ವಿತರಣೆ

ಚಂದ್ರವಳ್ಳಿ ನ್ಯೂಸ್ ಮೊಳಕಾಲ್ಮೂರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಚಿತ್ರನಾಯಕನಹಳ್ಳಿ ಗ್ರಾಮದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ವತಿಯಿಂದ ನಿರ್ಗತಿಕ ಹಾಗೂ ಅಲೆಮಾರಿ, ಅರೆಅಲೆಮಾರಿ ಜನಾಂಗದ ಬಡವರಿಗೆ ಆಹಾರ ಕಿಟ್ಟುಗಳನ್ನು ವಿತರಿಸಲಾಯಿತು. ಈ ಸಮಯಧಲ್ಲಿ ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಯಪಾಲಯ್ಯ, ಸಚಿವರ … Read More

ಬದುಕು ಕಲಿಸಿಕೊಟ್ಟ ಕೊರೊನಾ ವೈರಸ್:ಶ್ರೀನಿವಾಸ್ ಕೃಪಾಕರ

ಚಂದ್ರವಳ್ಳಿ ನ್ಯೂಸ್ ಬೆಂಗಳೂರು ಕೆಲವರ  ಸ್ವಾರ್ಥಕ್ಕೆ, ವಿಶ್ವದ ಅಧಿಪತ್ಯಕ್ಕೆ ಭೂಮಿಯೇ ನಲಿಗಿಹೋಗಿದೆ. ಮಿತಿಮೀರಿದ  ಮಾನವನ ಅತಿಕ್ರಮಣಕ್ಕೆ ಪ್ರಕೃತಿ ಪ್ರತಿಯೊಬ್ಬರನ್ನು ಗೃಹಬಂಧನದಲ್ಲಿಟ್ಟಿದೆ. ಭೂಮಿ ಒಡಲ ಬಗೆದು, ಗಾಳಿ ಕಲುಷಿತಗೊಳಿಸಿ, ಆಹಾರದ ಕಲಬೆರಿಕೆ ಮಾಡಿ, ಅರಣ್ಯ ಅತಿಕ್ರಮಣ ಮಾಡಿ ವನ್ಯ ಮೃಗಗಳನ್ನುಮೋಜಿಗೆ ಕೊಂದು, ಹಣಕ್ಕೋಸ್ಕರ … Read More

ಹೋರಾಟಗಾರ, ಗಾಂಧಿವಾದಿ ಎಚ್.ಎಸ್.ದೊರೆಸ್ವಾಮಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಚಂದ್ರವಳ್ಳಿ ನ್ಯೂಸ್ ಬೆಂಗಳೂರು ಭಾರತದ ಹಿರಿಯ ಚೇತನ, ಕರ್ನಾಟಕದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಎಚ್.ಎಸ್.ದೊರೆಸ್ವಾಮಿಯವರಿಗೆ ತಲೆಬಾಗಿ ವಂದಿಸುತ್ತಾ 103 ನೇ ಹುಟ್ಟಿದ ಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ಸಾಹಿತಿ ಡಾ.ವಡ್ಡಗೆರೆ ನಾಗರಾಜಯ್ಯ ಬರೆದುಕೊಂಡಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳ ಪ್ರತಿಪಾದನೆಗಾಗಿ ಈ ಇಳಿ … Read More

“ಕೊರೊನಾ ಕಲಿಸಿದ ಪಾಠ”-ದಾಸೇಗೌಡ

ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ ಮಾಸ್ಕ್ ಧರಿಸುವಂತೆ ಮಾಡಿ ಸುಳ್ಳುಗಳ ಸೋಸಿರೋ ಎಂದ ಕೊರೊನ. ಶುದ್ಧ ಹಸ್ತತೆಯ ಪಾಠ ಕಲಿಸಿ ಭ್ರಷ್ಟ ಕೈಗಳ ತೊಳೆಯಿರೋ ಎಂದ ಕೊರೊನ. ಸಾಮಾಜಿಕ ಅಂತರ ತಂದು ಸ್ಪೃಶ್ಯ-ಅಸ್ಪೃಶ್ಯತೆಯ ಭೇದ ಬಿಡಿರೋ ಎಂದ ಕೊರೊನಾ. ಲಾಕ್ ಡೌನ್ ಉಲ್ಲಂಘಿಸಿದ … Read More

ಕೊರಾನೊ ವೈರಾಣುವಿನ ಸುತ್ತಲೇ ಸುತ್ತುತ್ತಿರುವ ನಮ್ಮ ಮನಸ್ಸು – ಆಲೋಚನೆಗಳು – ಬದುಕು..?

ಚಂದ್ರವಳ್ಳಿ ನ್ಯೂಸ್ ಬೆಂಗಳೂರು ನಿಂತಲ್ಲಿ – ಕುಳಿತಲ್ಲಿ – ಮಲಗಿದಲ್ಲಿ – ಮಾತಿನಲ್ಲಿ – ಫೋನಿನಲ್ಲಿ – ಟಿವಿಗಳಲ್ಲಿ – ಪತ್ರಿಕೆಗಳಲ್ಲಿ – ಆಡಳಿತದಲ್ಲಿ ವೈರಾಣುವಿನದೇ ಮಾತು…. ಇದು ಮುಗಿಯುವುದೆಂದು,ಬದುಕಿನ ಮುಂದಿನ ಪಯಣ ಹೇಗೆ,ಮಕ್ಕಳ ಭವಿಷ್ಯವೇನು…… ಬ್ರೇಕಿಂಗ್ ನ್ಯೂಸ್ ಗಳು ತಣ್ಣಗಾಗತೊಡಗಿವೆ….. … Read More

ಜಿಲ್ಲಾ ಉಸ್ತುವಾರಿ ಸಚಿವರ ಹೊಣೆ ಬದಲುಃ ಮುಖ್ಯಮಂತ್ರಿ

ಚಂದ್ರವಳ್ಳಿ ನ್ಯೂಸ್ ಬೆಂಗಳೂರು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದಿಢೀರ್ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಬದಲಾಯಿಸಿದಲ್ಲದೆ ಕೆಲವರಿಗೆ ಹೆಚ್ಚುವರಿ ಹೊಣೆಗಾಕೆ ನೀಡಿ ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಲ್ಲಿದ್ದ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಹೊಣೆಗಾರಿಕೆ ತೆಗೆದು ಉಪಮುಖ್ಯಮಂತ್ರಿ ಲಕ್ಷ್ಮಣ್ … Read More

ಲಾಠಿ ಏಟಿನ ರುಚಿ ತೋರಿಸಿದ ಪೊಲೀಸರು, ಲಾಕ್ ಡೌನ್ ನಿಂದ ಅರ್ಥ ಡೌನ್ ಗಳಿದ ಪೊಲೀಸರು..!

ಚಂದ್ರವಳ್ಳಿ ನ್ಯೂಸ್ ಹಿರಿಯೂರು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಪದೇ ಪದೇ ರಸ್ತೆಗಳಲ್ಲಿ ಓಡಾಡುವ ಮಂದಿಗೆ ಶುಕ್ರವಾರ ಬೆಳ್ಳಂಬೆಳಿಗ್ಗೆ ಲಾಠಿ ಏಟಿ ರುಚಿಯನ್ನು ತೋರಿಸುವ ಮೂಲಕ ಲಾಕ್ ಡೌನ್ ನಿಂದ ಅರ್ಥ ಡೌನ್ ಗೆ ಪೊಲೀಸರು … Read More

ಲಾಕ್ ಡೌನ್ ಸಂದರ್ಭದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಏನು ಮಾಡಿದರು ಗೊತ್ತೇ..?

ಚಂದ್ರವಳ್ಳಿ ನ್ಯೂಸ್ ಬೆಂಗಳೂರು   ಕೊರೊನಾ ವೈರಸ್  ಹಿಮ್ಮೆಟ್ಟಿಸಲು ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದಾಗಿ ಆಯಾಯ ದಿನದ ಕೂಲಿ ನಂಬಿ ಜೀವನ ಸಾಗಿಸುತ್ತಿದ್ದ 1200 ಮಂದಿ ಬಡವರು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದರು. ಇದನ್ನ ಅರಿತ ಖ್ಯಾತ ನಟಿ … Read More

ಖ್ಯಾತ ನಟಿ ರಮ್ಯಾ ಕೃಷ್ಣ ರಿಮೇಕ್ ಚಿತ್ರದಲ್ಲಿ ನಟಿಸುವರೇ..?

ಚಂದ್ರವಳ್ಳಿ ನ್ಯೂಸ್ ಬೆಂಗಳೂರು ಖ್ಯಾತ ನಟಿ, ಬಹು ಭಾಷಾ ತಾರೆ ರಮ್ಯಾ ಕೃಷ್ಣ ರಿಮೇಕ್ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವ ಸುದ್ದಿ ಬಂದಿದೆ. ಸದ್ಯ ಕ್ವೀನ್ ವೆಬ್ ಸರಣಿ ಮೂಲಕ ಗಮನ ಸೆಳೆದಿರುವ ಅವರು ಪುರಿ ಜಗನ್ನಾಥ್ ನಿರ್ದೇಶನದ ವಿಜಯ್‌ ದೇವರಕೊಂಡ ನಟನೆಯ … Read More

Open chat
ಸಂಪರ್ಕಿಸಿ