ಬಿಜೆಪಿ ಚಾಣಕ್ಯನಿಗು ತಗುಲಿದ ಕೊರೊನ ಸೋಂಕು

ನವದೆಹಲಿ ಬಿಜೆಪಿಯಲ್ಲಿ ಚಾಣಕ್ಯ ಎಂದೆ ಕರೆಯಲ್ಪಡುವ ಅಮೀತ್ ಷಾ ರವರಿಗು ಕೊರೊನ ಸೋಂಕು ದೃಢಪಟ್ಟಿದೆ. ಇದರ ಬಗ್ಗೆ ಸ್ವತಃ ಅಮೀತ್ ಷಾ ರವರೆ ಟ್ವೀಟ್ ಮಾಡಿದ್ದಾರೆ. ಕೊರೊನ ಲಕ್ಷಣಗಳು ಕಂಡು ಬಂದಮೇಲೆ ಟೆಸ್ಟ್ ಗೆ ಒಳಪಟ್ಟಿದೆ, ಟೆಸ್ಟ್ ನ ರಿಪೋರ್ಟ್ ಪಾಸಿಟಿವ್ … Read More

ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್!

ಹಿರಿಯೂರು ಎಲ್ಲಾ ವರ್ಗದ ಜನರನ್ನು ಬೆಂಬಿಡದೆ ಕೊರೊನ ವೈರಸ್ ಕಾಡುತ್ತಿದೆ, ಒಬ್ಬರನ್ನೊಬ್ಬರು ಮುಟ್ಟದೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು, ಊಟ ಮರೆತರು ಸ್ಯಾನಿಟೈಜರ್ ಮರೆಯದಿರುವಂತಹ ಕಾಲಘಟ್ಟದಲ್ಲಿದ್ದೇವೆ. ಇದನ್ನೆಲ್ಲಾ ಲೆಕ್ಕಿಸದೆ ಹಿರಿಯೂರಿನ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರು ಹಿರಿಯೂರು ತಾಲ್ಲೂಕಿನ … Read More

ಚಿತ್ರದುರ್ಗ ನಗರದ ಐ.ಯು.ಡಿ.ಪಿ ಲೇಔಟ್ ನ 7 ನೇ ಕ್ರಾಸ್ ಗೆ ವಕ್ಕರಿಸಿದ ಕೊರೊನ

ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನ ಸೋಂಕು, ಜಿಲ್ಲೆಯ ಐ.ಯು.ಡಿ.ಪಿ ಲೇಔಟ್ ನಲ್ಲಿರುವ 28‌ ವರ್ಷದ ಯುವಕನಿಗೆ ತಗುಲಿದೆ. ಕೊರೊನ ಟೆಸ್ಟ್ ನ ವರದಿ ಬಂದ ಮೇಲೆ ಜಿಲ್ಲಾಡಳಿತ ಶೀಘ್ರವೇ 7ನೇ ಕ್ರಾಸ್ ಸಂಪೂರ್ಣ ಸ್ಯಾನಿಟೈಜ್ ಮಾಡಿ ಮುಂಜಾಗ್ರತಾ … Read More

ಕೋಟೆ ನಾಡಿನಲ್ಲಿ ಮತ್ತೆ ಮೂವರಿಗೆ ಕೋವಿಡ್ ಸೋಂಕು ದೃಢ, 50ಕ್ಕೆ ಏರಿಕೆ, ಸಮುದಾಯದಲ್ಲಿ ಹೆಚ್ಚುತ್ತಿರುವ ಆತಂಕ…

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತ್ತೆ ಮೂರು ಮಂದಿಗೆ ಕೋವಿಡ್ ಸೋಂಕು ತಗುಲಿರುವುದು ಶುಕ್ರವಾರದ ವರದಿಯಲ್ಲಿ ದೃಢಪಟ್ಟಿದೆ.  ಇದರಿಂದಾಗಿ ಕೋವಿಡ್ ಸೋಂಕಿತರ ಸಂಖ್ಯೆ 47ರಿಂದ 50ಕ್ಕೆ ಏರಿಕೆಯಾಗಿದ್ದು ಜನ ಸಮುದಾಯದಲ್ಲಿ ತೀವ್ರ ರೀತಿಯ ಆತಂಕ ಸೃಷ್ಠಿಯಾಗಿದೆ. ಹಸಿರು ಝೋನ್ … Read More

ಹಿರಿಯೂರಿನಲ್ಲಿ ಮತ್ತೆ ಎರಡು ಕೋವಿಡ್ ಸೋಂಕು ದೃಢ, ದಕ್ಷಿಣ ಕಾಶಿಯನ್ನು ಕಾಡುತ್ತಿರುವ ಮಹಾ ಮಾರಿ ಕೊರೊನಾ, ನಿವಾಸಿಗಳಲ್ಲಿ ಆತಂಕ ಹೆಚ್ಚಳ…

ಹಿರಿಯೂರುಃ ಹಿರಿಯೂರು ನಗರದಲ್ಲಿ ಮತ್ತೆ ಎರಡು ಕೋವಿಡ್ ಸೋಂಕು ದೃಢ ಪಟ್ಟಿದ್ದು ಕೊರೊನಾ ವೈರಸ್ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ವೇದಾವತಿ ನಗರದ ಆಯುಷ್ ವೈದ್ಯರ ಸಂಪರ್ಕದಲ್ಲಿ ವ್ಯಕ್ತಿಯೊಬ್ಬರಿಗೆ ಗುರುವಾರ ಕೋವಿಡ್ ಸೋಂಕು ದೃಢ ಪಟ್ಟಿದ್ದರೆ ಮತ್ತೊಂದು ಪ್ರಕರಣ ಹಿರಿಯೂರು ನಗರದ ಸಂತೆಪೇಟೆಯಲ್ಲಿ … Read More

ಕೆಎಸ್ಆರ್ ಟಿಸಿ ಸಿಬ್ಬಂದಿ ಒಬ್ಬರಿಗೆ ಕೋವಿಡ್ ಪಾಸಿಟಿವ್, ಸ್ವಯಂ ಪ್ರೇರಣೆಯಿಂದ ವರ್ತಕರು ಅಂಗಡಿ ಮುಂಗಟ್ಟು ಬಂದ್ ಮಾಡಿದ್ದು, ಇಡೀ ನಗರವನ್ನು ಸೀಲ್ ಡೌನ್ ಮಾಡಿದ ಅಧಿಕಾರಿಗಳು…

ಕೊಳ್ಳೇಗಾಲ: ಕೊಳ್ಳೇಗಾಲದಲ್ಲಿ ಕೆಎಸ್ಆರ್ ಟಿಸಿ ಸಿಬ್ಬಂದಿ ಒಬ್ಬರಿಗೆ ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಇಡೀ ಮಂಜುನಾಥ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಕೊಳ್ಳೇಗಾಲ ಪಟ್ಟಣದ ಮಂಜುನಾಥ ನಗರದ ನಿವಾಸಿಯಾದ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢ … Read More

ಜೂನ್.25ರ ಹೆಲ್ತ್‌ ಬುಲೆಟಿನ್, 104 ಜನರ ವರದಿ ನೆಗೆಟಿವ್…

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಗುರುವಾರ ಒಟ್ಟು 104 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲ 104 ವರದಿ ನೆಗೆಟಿವ್ ಬಂದಿದೆ. ಆದರೆ ಹಿಂದಿನ ದಿನ ಬಾಕಿ ಉಳಿದಿದ್ದವರ ಪೈಕಿ ಇನ್ನೂ 2 ಜನರ ವರದಿ … Read More

ವೈದ್ಯರಿಗೆ ಕೋವಿಡ್ ಸೋಂಕು ಹಿನ್ನೆಲೆ, ವೇದಾವತಿ ನಗರ ಸಂಪೂರ್ಣ ಸೀಲ್ ಡೌನ್…

ಹಿರಿಯೂರುಃ ಹಿರಿಯೂರು ನಗರದ ವೇದಾವತಿ ಬಡಾವಣೆಯ ನಿವಾಸಿ ವೈದ್ಯರೊಬ್ಬರಿಗೆ ಕೋವಿಡ್ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಇಡೀ ವೇದಾವತಿ ನಗರಕ್ಕೆ ಸಂಪರ್ಕ ಕಲ್ಪಿಸುವ 100 ಅಡಿ ರಸ್ತೆಯ ಬೀದಿಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ನಗರಸಭೆ ವತಿಯಿಂದ ಗುರುವಾರ ವೇದಾವತಿ ನಗರದ … Read More

ಎಸ್ಎಸ್ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಜ್ವರ, ಕೆಮ್ಮ, ಶೀತ, ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಿದ ಜಿಲ್ಲಾಡಳಿತ…

ಚಿತ್ರದುರ್ಗ:  ಜೂನ್ 25 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆಗಳು ಆರಂಭವಾಗಿದ್ದು ಗುರುವಾರ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿನಿ ಒಬ್ಬರಿಗೆ ಜ್ವರ, ಸೀತ, ಕೆಮ್ಮು  ಕೋವಿಂಡ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿವು ಆ ವಿದ್ಯಾರ್ಥಿನಿಗೆ ಪ್ರತ್ಯೇಕವಾಗಿ ಪರೀಕ್ಷೆ … Read More

ಹೊಸದುರ್ಗ ಆಸ್ಪತ್ರೆಯ ಯಾರಿಗೂ ಕೋವಿಡ್ ಸೋಂಕು ಇಲ್ಲ : ತಹಸಿಲ್ದಾರ್ ಸ್ಪಷ್ಟನೆ…

ಹೊಸದುರ್ಗ: ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಯ ಯಾವುದೇ ವೈದ್ಯರಿಗೆ ಕೋವಿಡ್ ಸೋಂಕು ಇಲ್ಲ ಎಂದು ತಹಸಿಲ್ದಾರ್ ವೈ. ತಿಪ್ಪೇಸ್ವಾಮಿ ಸ್ಪಷ್ಟಪಡಿಸಿದ್ದಾರೆ.      ಹೊಸದುರ್ಗ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ ಎಂಬುದಾಗಿ ಹರಡಿರುವ ವದಂತಿಗೆ ಸ್ಪಷ್ಟನೆ ನೀಡಿರುವ ತಹಸಿಲ್ದಾರರು, ಸಾರ್ವಜನಿಕರು … Read More

Open chat
ಸಂಪರ್ಕಿಸಿ