ನಗರಸಭೆ ಸದಸ್ಯೆ ಲಲಿತಮ್ಮ ಇನ್ನಿಲ್ಲ| ನಗರಸಭೆಯ ಸದಸ್ಯರ ಸಾವಿನ ಸರಣಿ ಮುಂದುವರಿಕೆ| ಮೃತರ ಸಂಖ್ಯೆ ಇವರು ಸೇರಿದಂತೆ 4ಕ್ಕೆ ಏರಿಕೆ…

ನಗರಸಭೆ ಸದಸ್ಯೆ ಲಲಿತಮ್ಮ ಇನ್ನಿಲ್ಲ| ನಗರಸಭೆಯ ಸದಸ್ಯರ ಸಾವಿನ ಸರಣಿ ಮುಂದುವರಿಕೆ| ಮೃತರ ಸಂಖ್ಯೆ ಇವರು ಸೇರಿದಂತೆ 4ಕ್ಕೆ ಏರಿಕೆ… ಹಿರಿಯೂರು: ಅನಾರೋಗ್ಯದಿಂದ ನರಳುತ್ತಿದ್ದ ನಗರಸಭೆ ಸದಸ್ಯೆ ಲಲಿತಮ್ಮ(65) ಶನಿವಾರ ನಿಧನರಾಗಿದ್ದಾರೆ. ಹಿರಿಯೂರು ನಗರದ 16 ನೇ ವಾಡ್೯ ನಿಂದ ಪಕ್ಷೇತರ … Read More

ಧರ್ಮಪುರ ಹೋಬಳಿ ರೈತ ಸಂಘದ ಸಭೆ….

ಹಿರಿಯೂರು: ಧರ್ಮಪುರ ಹೋಬಳಿಯಲ್ಲಿ ರೈತ ಸಂಘದ ಸಭೆಯನ್ನು ಧರ್ಮಪುರ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಕರೆಯಲಾಯಿತು, ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಸಂತಾಪ ಸೂಚಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು ಸಭೆಯಲ್ಲಿ ಅನೇಕ ವಿಚಾರಗಳು ಚರ್ಚೆಗೆ … Read More

ಭದ್ರಾ ಮೇಲ್ದಂಡೆ ಕಾಮಗಾರಿಗೆ ಚುರುಕು ಮುಟ್ಟಿಸಿ ಚಿತ್ರದುರ್ಗ, ತಮುಕೂರು ಜಿಲ್ಲೆಗಳಿಗೆ ನೀರು ಹರಿಸಿ-ಶಾಸಕರಾದ ಪೂರ್ಣಿಮಾ, ಡಾ.ಸಿ.ಎಂ.ರಾಜೇಶ್ ಗೌಡ…

ಭದ್ರಾ ಮೇಲ್ದಂಡೆ ಕಾಮಗಾರಿಗೆ ಚುರುಕು ಮುಟ್ಟಿಸಿ ಚಿತ್ರದುರ್ಗ, ತಮುಕೂರು ಜಿಲ್ಲೆಗಳಿಗೆ ನೀರು ಹರಿಸುವ ಸಭೆಯಲ್ಲಿ ಶಾಸಕರಾದ ಪೂರ್ಣಿಮಾ, ಡಾ.ಸಿ.ಎಂ.ರಾಜೇಶ್ ಗೌಡ ಭಾಗಿ… ಹಿರಿಯೂರು: ಹಿರಿಯೂರು ಪ್ರವಾಸಿ ಮಂದಿರದಲ್ಲಿ ಸೋಮವಾರ ವಿ ವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಆಚುಕಟ್ಟುದಾರ ಹಿತರಕ್ಷಣಾ ಸಮಿತಿ … Read More

ಗ್ರಾಮೀಣ ಭಾಗದ ಕೊರೊನಾ ವಾರಿಯರ್ಸ್ ಗಳಿಗೆ ಕೋವಿಡ್ ಲಸಿಕೆಗೆ ಚಾಲನೆ…

ಗ್ರಾಮೀಣ ಭಾಗದ ಕೊರೊನಾ ವಾರಿಯರ್ಸ್ ಗಳಿಗೆ ಕೋವಿಡ್ ಲಸಿಕೆಗೆ ಚಾಲನೆ… ಹಿರಿಯೂರು: ಹಿರಿಯೂರು ತಾಲೂಕಿನ ವಾಣಿವಿಲಾಸ ಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆಯನ್ನು ಸೋಮವಾರ ಆರಂಭಿಸಲಾಯಿತು. ವಾಣಿವಿಲಾಸಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯಕರಿಗೆ ಮತ್ತು … Read More

ಜನಮುಖಿಯಾಗಿ ಸೇವೆ ಮಾಡುತ್ತಿರುವ ರೋಟರಿ ಸಂಸ್ಥೆ ಬದುಕು ಕಟ್ಟಿಕೊಳ್ಳಲು ನೆರವಾಯಿತು:ಬಾಳಕ್ಕ….

ಜನಮುಖಿಯಾಗಿ ಸೇವೆ ಮಾಡುತ್ತಿರುವ ರೋಟರಿ ಸಂಸ್ಥೆ ಬದುಕು ಕಟ್ಟಿಕೊಳ್ಳಲು ನೆರವಾಯಿತು:ಬಾಳಕ್ಕ…. ಹಿರಿಯೂರು: ಜನಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ರೋಟರಿ ಸಂಸ್ಥೆ ವಿತರಸಿದ ತಳ್ಳುವ ಗಾಡಿಯನ್ನು ನಾನು ಪಡೆದಿದ್ದು ಇದರಿಂದ ನನಗೆ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸಲು ಸಹಕಾರಿಯಾಯಿತು ಎಂದು ರೋಟರಿ ಸಂಸ್ಥೆಯ … Read More

ವಾಣಿ ವಿಲಾಸ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಆಗ್ರಹಿಸಿ ಮನವಿ ಪತ್ರ ಸಲ್ಲಿಕೆ….

ವಾಣಿ ವಿಲಾಸ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಆಗ್ರಹಿಸಿ ಮನವಿ ಪತ್ರ ಸಲ್ಲಿಕೆ…. ಹಿರಿಯೂರು: ವಿ.ವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಮನವಿ ಸಲ್ಲಿಸಲಾಯಿತು. ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಮೂರ್ತಿ ಅವರಿಗೆ ಸಮಿತಿ ಅಧ್ಯಕ್ಷ ಕಸವನಹಳ್ಳಿ … Read More

ಸ್ವಾಮಿ ವಿವೇಕಾನಂದರ ಜೀವನ ಆಧಾರಿತ ಪುಸ್ತಕಗಳನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ವಿತರಣೆ….

ಸ್ವಾಮಿ ವಿವೇಕಾನಂದರ ಜೀವನ ಆಧಾರಿತ ಪುಸ್ತಕಗಳನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ವಿತರಣೆ… ಹಿರಿಯೂರು: ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ  ಸಂಘ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೊಸಯಳನಾಡು ಇವರ ಸಂಯೋಗದೊಂದಿಗೆ ಸ್ವಾಮಿ ವಿವೇಕಾನಂದರ 158ನೇ  ಜಯಂತಿಯ ಪ್ರಯುಕ್ತ ಸ್ವಾಮಿ ವಿವೇಕಾನಂದರ ಜೀವನ … Read More

ಇಡೀ ಊರಿಗೆ ಊರೇ ಡೆಂಘೀ ಮಯವಾಗಿದೆ, ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಕಣ್ಣಾಮುಚ್ಚಾಲೆ ಆಟದಲ್ಲಿವೆ…

ಇಡೀ ಊರಿಗೆ ಊರೇ ಡೆಂಘೀ ಮಯವಾಗಿದೆ, ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಕಣ್ಣಾಮುಚ್ಚಾಲೆ ಆಟದಲ್ಲಿವೆ… ಹಿರಿಯೂರು: ಇದು ಚಂದ್ರವಳ್ಳಿ ದಿನ ಪತ್ರಿಕೆ ಕಾಳಜಿ… ಕೊರೊನಾ ಸೋಂಕಿನ ಆತಂಕದ ನಡುವೆಯೇ ಚಿಕನ್ ಗೂನ್ಯಾ ಡೆಂಗಿ ಪ್ರಕರಣಗಳು ಹೆಚ್ಚಾಗಿದ್ದು ಸಂಬಂಧ ಪಟ್ಟ ಇಲಾಖೆಗಳು ಸಂಪೂರ್ಣ … Read More

ಬುದ್ಧ, ಬಸವ, ವಿವೇಕಾನಂದ ಹಾಗೂ ಗಾಂಧೀಜಿಯವರಂತಹ ಅದರ್ಶ ಪುರುಷರ ಜೀವನ ಮೌಲ್ಯಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಿ…

ಬುದ್ಧ, ಬಸವ, ವಿವೇಕಾನಂದ ಹಾಗೂ ಗಾಂಧೀಜಿಯವರಂತಹ ಅದರ್ಶ ಪುರುಷರ ಜೀವನ ಮೌಲ್ಯಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಿ… ಹಿರಿಯೂರು: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಸತ್ಸಂಗದ ಮೂಲಕ ಸಾರ್ಥಕ ಜೀವನ ಕಟ್ಟಿಕೊಳ್ಳಬೇಕು ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಇ.ಕೆ.ಗಾಯಿತ್ರಿ ಕರೆ ನೀಡಿದರು. ಇಲ್ಲಿನ ವಾಣಿಸಕ್ಕರೆ … Read More

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಶ್ಲಾಘನೀಯ: ಪೂರ್ಣಿಮಾ ಶ್ರೀನಿವಾಸ್… 

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಶ್ಲಾಘನೀಯ: ಪೂರ್ಣಿಮಾ ಶ್ರೀನಿವಾಸ್…  ಹಿರಿಯೂರು:  ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ನಿರ್ಮಾಣ ಕ್ಕೆ ಪ್ರತಿ ಮನೆಯಿಂದಲೂ ಸಮಾರ್ಪಣೆ ಆಗಲಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು. ಅವರು ಮಂಗಳವಾರ ಸಂಜೆ ನಗರದ ಸತ್ಯ … Read More

Open chat
ಸಂಪರ್ಕಿಸಿ