ಹುಚ್ಚು ನಾಯಿ ಕೊಲ್ಲಲು ಹೋಗಿ ತಾನೇ ಬಲಿಯಾದ ವ್ಯಕ್ತಿ…
ಶಿವಮೊಗ್ಗ: ಪ್ರತಿ ನಿತ್ಯ ತೊಂದರೆ ನೀಡುತ್ತಿದ್ದ ಹುಚ್ಚು ನಾಯಿ ಕೊಲ್ಲಲು ಹೋಗಿ ಖೆಡ್ಡಾ ತೋಡಿದ್ದ ವ್ಯಕ್ತಿಯೊಬ್ಬ ಅದೇ ಖೆಡ್ಡಾಕ್ಕೆ ಬಲಿಯಾದ ಘಟನೆ ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ಭಾನುವಾರ ತಡರಾತ್ರಿ ವರದಿಯಾಗಿದೆ. ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ಮನೆಯ ಅಂಗಳಕ್ಕೆ ಹಾಗೂ … Read More