ಹೊಸ ಪೀಳಿಗೆಯ ಸಾಹಿತಿ, ಕವಿಗಳಿಗೆ ಗುಡ್ ನ್ಯೂಸ್, ಹೊಸ ಕವನ ಸಂಕಲನಗಳ ಕೃತಿಗಳಿಗೆ ಸಂಪಾದಕರಿಂದ ಆಹ್ವಾನ…

ಹೊಸ ಪೀಳಿಗೆಯ ಸಾಹಿತಿ, ಕವಿಗಳಿಗೆ ಗುಡ್ ನ್ಯೂಸ್, ಹೊಸ ಕವನ ಸಂಕಲನಗಳ ಕೃತಿಗಳಿಗೆ ಸಂಪಾದಕರಿಂದ ಆಹ್ವಾನ… ಚಿತ್ರದುರ್ಗ: ಅಜ್ಞಾತ ಲೇಖಕರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಲು ಪರಿಚಯ ಸಹಕಾರಿ ತತ್ವಾಧಾರಿತ ಪ್ರಕಾಶನವು ಇಚ್ಛಿಸಿದ್ದು ಒಂದು ಕವನ ಸಂಕಲನ ಹಾಗೂ ಒಂದು ಕಥಾ ಸಂಕಲನ … Read More

ನಂಜುಂಡಪ್ಪ ವರದಿಯ ಆಧಾರ ಮೇಲೆ ಬಯಲುಸೀಮೆ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ: ಎನ್.ಇ.ಜೀವನಮೂರ್ತಿ…

ನಂಜುಂಡಪ್ಪ ವರದಿಯ ಆಧಾರ ಮೇಲೆ ಬಯಲುಸೀಮೆ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ: ಎನ್.ಇ.ಜೀವನಮೂರ್ತಿ… ಚಿತ್ರದುರ್ಗ: ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಹೇಳಿದರು.  ನಗರದ … Read More

ಕೋವಿಡ್ ಲಸಿಕೆ ವ್ಯವಸ್ಥಿತ ವಿತರಣೆಗೆ ಜಿಲ್ಲಾಧಿಕಾರಿಗಳ ಸೂಚನೆ….

ಕೋವಿಡ್ ಲಸಿಕೆ ವ್ಯವಸ್ಥಿತ ವಿತರಣೆಗೆ ಜಿಲ್ಲಾಧಿಕಾರಿಗಳ ಸೂಚನೆ…. ಚಿತ್ರದುರ್ಗ:  ಜಿಲ್ಲೆಯಲ್ಲಿ ಇದೇ 16 ರಂದು ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಹಾಗೂ ಪ್ರೆಂಟ್‍ಲೈನ್ ವರ್ಕರ್ಸ್‍ಗೆ ಕೋವಿಡ್-19 ಲಸಿಕೆ ನೀಡಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವ ಮೂಲಕ ಲಸಿಕೆಯನ್ನು ವ್ಯವಸ್ಥಿತವಾಗಿ ನೀಡಬೇಕು ಎಂದು … Read More

ಪ್ರವಾಸಿ ಟ್ಯಾಕ್ಸಿ ಯೋಜನೆ ಅಡಿ ಜ.18ರಂದು ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ… ಚಿತ್ರದುರ್ಗ: ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯಲ್ಲಿ 2014-15ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಬಾಕಿ ಉಳಿದಿರುವ ಎಸ್‍ಸಿಎಸ್‍ಪಿ, ಟಿಎಸ್‍ಪಿ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಪರಿಶಿಷ್ಟ ಜಾತಿ 21, ಪರಿಶಿಷ್ಟ ಪಂಗಡ 19 ಒಟ್ಟು 40 ಅರ್ಹ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ರೂ.2 ಲಕ್ಷಗಳಲ್ಲಿ ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ ಒದಗಿಸಲು ಅರ್ಜಿ ಕರೆಯಲಾಗಿತ್ತು. ಈ ಅರ್ಜಿಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಜನವರಿ 18ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅರ್ಜಿ ಪರಿಶೀಲನಾ ಸಮಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅವರ ಮೂಲ ದಾಖಲಾತಿಗಳನ್ನು ನಗರದ ಕಾಮನಬಾವಿ ಬಡಾವಣೆಯ ಕೋಟೆ ಸಮೀಪದಲ್ಲಿರುವ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಈ ಸಂಬಂಧ ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರವನ್ನು ಕಳುಹಿಸಲಾಗಿದೆ. ಪತ್ರ ತಲುಪದ ಅಭ್ಯರ್ಥಿಗಳು ಜನವರಿ 18ರಂದು ಅರ್ಜಿಯೊಂದಿಗೆ ಸಲ್ಲಿಸಿರುವ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ನಿಗಧಿತ ದಾಖಲೆಗಳನ್ನು ಸಲ್ಲಿಸದೆ ಇರುವ ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆಯ ಸೂಚನಾ ಫಲಕದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ 08194-234466ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಸಿ ಟ್ಯಾಕ್ಸಿ ಯೋಜನೆ ಅಡಿ ಜ.18ರಂದು ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ… ಚಿತ್ರದುರ್ಗ: ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯಲ್ಲಿ 2014-15ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಬಾಕಿ ಉಳಿದಿರುವ ಎಸ್‍ಸಿಎಸ್‍ಪಿ, ಟಿಎಸ್‍ಪಿ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಪರಿಶಿಷ್ಟ ಜಾತಿ 21, ಪರಿಶಿಷ್ಟ ಪಂಗಡ 19 … Read More

ನೂತನ ಗ್ರಾಮ ಪಂಚಾಯಿತಿ ಸದಸ್ಯರುಗಳು ಲಂಬಾಣಿ ತಾಂಡಗಳ ಸಮಗ್ರ ಅಭಿವೃದ್ದಿಗೆ ಶ್ರಮಿಸಿ…

ನೂತನ ಗ್ರಾಮ ಪಂಚಾಯಿತಿ ಸದಸ್ಯರುಗಳು ಲಂಬಾಣಿ ತಾಂಡಗಳ ಸಮಗ್ರ ಅಭಿವೃದ್ದಿಗೆ ಶ್ರಮಿಸಿ… ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಶಾಲಿಯಾಗಿರುವ ನೂತನ ಸದಸ್ಯರುಗಳು ಲಂಬಾಣಿ ತಾಂಡಗಳ ಸಮಗ್ರ ಅಭಿವೃದ್ದಿಗೆ ಶ್ರಮಿಸುವಂತೆ ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕ ಆರ್.ವಿಶ್ವಸಾಗರ್ ಸಲಹೆ ನೀಡಿದರು. ಕರ್ನಾಟಕ ರಾಜ್ಯ ಬಂಜಾರ … Read More

ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಹಾಗೂ ಕ್ರೀಡಾ ಸಾಮಗ್ರಿ, ಪುಸ್ತಕಗಳ ವಿತರಣೆ-ಪ್ರತಾಪ್‌ಜೋಗಿ…  

 ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಹಾಗೂ ಕ್ರೀಡಾ ಸಾಮಗ್ರಿ, ಪುಸ್ತಕಗಳ ವಿತರಣೆ-ಪ್ರತಾಪ್‌ಜೋಗಿ…   ಹಿರಿಯೂರು: ಹಿರಿಯೂರು ತಾಲೂಕಿನ ವದ್ಧೀಕೆರೆ ಗ್ರಾಮದ ಹಸಿರು ತೋರಣಗಳಿಂದ ಅಲಂಕೃತವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆರಂಭವಗಿರುತ್ತದೆ ೨೦೨೧ನೇ ಸಾಲ್ಲಿನ ಹೊಸ ವರ್ಷ ಮತ್ತು ಪ್ರತಾಪ್‌ಜೋಗಿ ಹುಟ್ಟು ಹಬ್ಬದ … Read More

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಎಷ್ಟು ಗ್ರಾಮ ಪಂಚಾಯಿತಿ ಸದಸ್ಯರನ್ನು ಗೆಲ್ಲಿಸಿಕೊಂಡಿದ್ದಾರೆಂದು ಬಹಿರಂಗ ಪಡಿಸಲು ಸವಾಲ್…..

ಜಿಲ್ಲಾ ಜೆಡಿಎಸ್ ಅಧ್ಯಕ್ಷರ ಹೇಳಿಕೆಗೆ ಖಂಡನೆ| ಜಿಲ್ಲಾಧ್ಯಕ್ಷರಾಗಿ ಎಷ್ಟು ಗ್ರಾಮ ಪಂಚಾಯಿತಿ ಸದಸ್ಯರನ್ನು ಗೆಲ್ಲಿಸಿಕೊಂಡಿದ್ದಾರೆಂದು ಬಹಿರಂಗ ಪಡಿಸಲು ಸವಾಲ್….. ಚಿತ್ರದುರ್ಗ: ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ ಅವರು ರಾಷ್ಟ್ರೀಯ ಪಕ್ಷಗಳೊಂದಿಗೆ ಜೆಡಿಎಸ್ ಸೆಣಸಿ ಗ್ರಾಮ ಪಂಚಾಯಿತಿಗೆ  ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಸದಸ್ಯರು … Read More

ಮತಾಂತರವು ವರ್ಗ-ವರ್ಣ ವಿದ್ಯಾವಂತ-ಅವಿದ್ಯಾವಂತ, ಶ್ರೀಮಂತ-ಬಡವ ಮೀರಿ ಎಲ್ಲರನ್ನು ಮತಾಂತರ ಗೊಳಿಸುತ್ತಿದೆ-ಶಾಂತವೀರ ಸ್ವಾಮೀಜಿ…

ಮತಾಂತರವು ವರ್ಗ-ವರ್ಣ ವಿದ್ಯಾವಂತ-ಅವಿದ್ಯಾವಂತ, ಶ್ರೀಮಂತ-ಬಡವ ಮೀರಿ ಎಲ್ಲರನ್ನು ಮತಾಂತರ ಗೊಳಿಸುತ್ತಿದೆ-ಶಾಂತವೀರ ಸ್ವಾಮೀಜಿ… ಚಿತ್ರದುರ್ಗ: ಮತಾಂತರ ಎನ್ನುವುದು ವರ್ಗ-ವರ್ಣ ವಿದ್ಯಾವಂತ-ಅವಿದ್ಯಾವಂತ, ಶ್ರೀಮಂತ-ಬಡವ ಮೀರಿ ನಿಂತಿದ್ದು ಎಲ್ಲರನ್ನು ಮತಾಂತರ ಗೊಳಿಸುತ್ತಿ ಎಂದು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ ಹೇಳಿದರು. ನಗರದ … Read More

ವರ್ಷದ ಹರ್ಷ ಕಳೆದ ಕೊರೊನಾ ಸೋಂಕು, ಎಂದಿನಂತೆ ಬರ, ಪ್ರಕೃತಿ ವಿಕೋಪ, ಆಪತ್ತು, ವಿಪತ್ತುಗಳದೆ ಕಾರುಬಾರು…

ವರ್ಷದ ಹರ್ಷ ಕಳೆದ ಕೊರೊನಾ ಸೋಂಕು, ಎಂದಿನಂತೆ ಬರ, ಪ್ರಕೃತಿ ವಿಕೋಪ, ಆಪತ್ತು, ವಿಪತ್ತುಗಳದೆ ಕಾರುಬಾರು… ಚಿತ್ರದುರ್ಗ: ಬಹು ನಿರೀಕ್ಷೆ ಹುಟ್ಟಿಸಿದ್ದ 2020 ವರ್ಷ. ಫೆಬ್ರವರಿ ತಿಂಗಳಲ್ಲೇ ವಕ್ಕರಿಸಿದ ಕೊರೊನಾ ಸೋಂಕು ಇಡೀ ಮನಕುಲವನ್ನೇ ತಲ್ಲಣಗೊಳಿಸಿತು. ಸಾಮಾನ್ಯ ಸಾವು-ನೋವು ಅಂತ್ಯ ಸಂಸ್ಕಾರಕ್ಕೂ … Read More

ಮಕ್ಕಳ ದಾಖಲಾತಿ ಕಡ್ಡಾಯದೊಂದಿಗೆ
ಜನವರಿ 1 ರಿಂದ 10ನೇ ತರಗತಿ ಆರಂಭ- 6 ರಿಂದ 9ನೇ ತರಗತಿಗೆ ವಿದ್ಯಾಗಮ….

ಮಕ್ಕಳ ದಾಖಲಾತಿ ಕಡ್ಡಾಯದೊಂದಿಗೆಜನವರಿ 1 ರಿಂದ 10ನೇ ತರಗತಿ ಆರಂಭ- 6 ರಿಂದ 9ನೇ ತರಗತಿಗೆ ವಿದ್ಯಾಗಮ…. ಹಾವೇರಿ: ಜನವರಿ 01 ರಿಂದ ಜಿಲ್ಲೆಯ ಎಲ್ಲ ಶಾಲೆಗಳನ್ನು ತೆರೆಯಲಾಗುವುದು, 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ-2 ತರಗತಿಗಳು ಆರಂಭಗೊಳ್ಳಿವೆ. 10ನೇ … Read More

Open chat
ಸಂಪರ್ಕಿಸಿ