ಬಿ.ಶ್ರೀರಾಮುಲು ಮತ್ತು ಟಿ. ರಘುಮೂರ್ತಿ ಇಬ್ಬರೂ ಜಿಲ್ಲೆಯ ಎರಡು ಕಣ್ಣುಗಳು…

ಬೆಂಗಳೂರು ಬಿ.ಶ್ರೀರಾಮುಲು ಹಾಗೂ ಟಿ. ರಘುಮೂರ್ತಿ ರವರು ಚಿತ್ರದುರ್ಗ ಜಿಲ್ಲೆಯ ಕ್ಷೇತ್ರಗಳ ಅಭಿವೃದ್ಧಿ ವಿಚಾರದಲ್ಲಿ ಎರಡು ಕಣ್ಣುಗಳು ಇದ್ದಂತೆ ಈ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಶ್ರೀ ವಾಲ್ಮೀಕಿ ನಾಯಕ ಸಮಾಜ ಚಿತ್ರದುರ್ಗ, ತಾಲ್ಲೂಕು ಕಾರ್ಯದರ್ಶಿ ಅಶೋಕ್ ಬೆಳಗಟ್ಟ ಎಚ್ಚರಿಸಿದ್ದಾರೆ. … Read More

ಜನ ಸಾಮಾನ್ಯರಿಗೊಂದು ಸಚಿವರಿಗೊಂದು ಕಾನೂನೇ? ಕೂಡಲೇ ಶ್ರೀರಾಮುಲು ಬಂಧಿಸಿ…

ಮೊಳಕಾಲ್ಮೂರು ಸಚಿವ ಶ್ರೀರಾಮುಲು ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ ಅವರನ್ನು ಬಂಧಿಸುವಂತೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ.ಯೋಗೇಶ್ ಬಾಬು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಚಳ್ಳಕೆರೆ ತಾಲೂಕಿನಲ್ಲಿ ವೇದಾವತಿ ನದಿಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ … Read More

ವೇದಾವತಿ ನದಿಗೆ ಗಂಗಾ ಪೂಜೆ ಮತ್ತು ಬಾಗಿನ ಅರ್ಪಣೆ ಮಾಡಿದ ಸಚಿವ ಬಿ.ಶ್ರೀರಾಮುಲು

ಚಿತ್ರದುರ್ಗ  ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಗುಡಿಹಳ್ಳಿ ಹತ್ತಿರ ಹರಿಯುವ ವೇದಾವತಿ ನದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.   ನಂತರ ಮಾತನಾಡಿದ ಅವರು, ತುಂಗಾಭದ್ರಾ ಹಿನ್ನಿರು ಯೋಜನೆ ಮೂಲಕ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ … Read More

ಕೋವಿಡ್-19 ಆಸ್ಪತ್ರೆಗಾಗಿ 23 ಕೋಟಿ ಅನುದಾನ-ಬಿ.ಶ್ರೀರಾಮುಲು

 ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಹಾಗೂ ಕೋವಿಡ್-19 ಆಸ್ಪತ್ರೆಗಾಗಿ ಡಿಎಂಎಫ್ ನಿಧಿಯಿಂದ 23.55  ಕೋಟಿ ಅನುದಾನವನ್ನು ಖರ್ಚು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು. … Read More

ನಮ್ಮ ನಾಯಕ, ನಮ್ಮ ಹೆಮ್ಮೆ, ನಮ್ಮ ನೀರು, ನಮ್ಮ ಕ್ಷೇತ್ರ…

ಮೊಳಕಾಲ್ಮೂರು ಮೊಳಕಾಲ್ಮೂರಿನ ಭಗೀರಥ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸದ್ದು ಗದ್ದಲವಿಲ್ಲದೆ ವಾಣಿ ವಿಲಾಸ ಸಾಗರದಿಂದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೇದಾವತಿ ನದಿಗೆ ಹೆಚ್ಚುವರಿ 0.25ಟಿಎಂಸಿ ನೀರು ಹರಿಸಲು ನೂತನ ಆದೇಶ ಹೊರಡಿಸಿಸಿದ್ದಾರೆ. ಇಡೀ ಮೊಳಕಾಲ್ಮೂರು ಕ್ಷೇತ್ರದ ರೈತಾಪಿ … Read More

ಕಂಟೈನ್‍ಮೆಂಟ್ ವಲಯದ ಪ್ರಾಥಮಿಕ, ದ್ವಿತೀಯ ಸಂಪರ್ಕದವರ ಆರೋಗ್ಯ ತಪಾಸಣೆ-ಬಿ.ಶ್ರೀರಾಮುಲು

ಚಿತ್ರದುರ್ಗ ರಾಜ್ಯದ ಕೆಂಪು ವಲಯದಲ್ಲಿನ ಹೆಚ್ಚು ಸೋಂಕು ಭಾದಿತ ಸುಮಾರು 600 ಕ್ಕೂ ಹೆಚ್ಚು ಕಂಟೈನ್‍ಮೆಂಟ್ ಜೋನ್ ಪ್ರದೇಶಗಳನ್ನು ಸೀಲ್‍ಡೌನ್ ಮಾಡಿ, ಸೋಂಕು ಪತ್ತೆಯಾದವರ ಪ್ರಾಥಮಿಕ ಹಾಗೂ ದ್ವೀತಿಯ ಹಂತದ ಸಂಪರ್ಕದಲ್ಲಿರುವವರಿಗೂ ಆರೋಗ್ಯ ತಪಾಸಣೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಆರೋಗ್ಯ ಮತ್ತು … Read More

ಆಶಾ, ಅಂಗವಿಕಲರು ಹಾಗೂ ಗ್ರಾಪಂ ಕಾರ್ಮಿಕರಿಗೆ ಸಚಿವ
ಶ್ರೀರಾಮುಲು ಅವರಿಂದ ದಿನಸಿ ಸಾಮಗ್ರಿ ವಿತರಣೆ..

ಚಳ್ಳಕೆರೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದಲ್ಲಿ ಬುಧವಾರ ಆಶಾ ಕಾರ್ಯಕರ್ತೆಯರು, ಅಂಗವಿಕಲರು ಹಾಗೂ ಗ್ರಾಮ ಪಂಚಾಯತಿ ಸ್ವಚ್ಚತಾಗಾರರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಆಹಾರದ ಕಿಟ್ ಗಳನ್ನು ವಿತರಣೆ ಮಾಡಿದರು. ಅವರು ದಿನಸಿ ಸಾಮಗ್ರಿ ಕಿಟ್ … Read More

ಸೀಲ್‍ಡೌನ್ ಏರಿಯಾಗಳಲ್ಲಿ 108 ಆಂಬುಲೆನ್ಸ್ ಬಳಸಿ ಜ್ವರ ತಪಾಸಣೆ-ಬಿ. ಶ್ರೀರಾಮುಲು

ಮೊಳಕಾಲ್ಮೂರು ಕೋವಿಡ್-19 ಸೋಂಕು ಮುಕ್ತ ರಾಜ್ಯವನ್ನಾಗಿಸಲು ರಾಜ್ಯದ ಡೇಂಜರ್ ಜೋನ್ ಹಾಗೂ ಕಂಟೈನ್ಮೆಂಟ್ ಏರಿಯಾಗಳಲ್ಲಿ 108 ಆ್ಯಂಬುಲೆನ್ಸ್ ಬಳಸಿಕೊಂಡು, ಫೀವರ್ ಕ್ಲಿನಿಕ್‍ಗಳಲ್ಲಿ ಜ್ವರ ತಪಾಸಣೆ ಮಾಡಲು ಯೋಜಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು. ಮೊಳಕಾಲ್ಮೂರು … Read More

ಆರೋಗ್ಯ ಇಲಾಖೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆಃ ಶ್ರೀರಾಮುಲು

ಚಂದ್ರವಳ್ಳಿ ನ್ಯೂಸ್ ತುಮಕೂರು ತುಮಕೂರು ಜಿಲ್ಲೆ ಪ್ರವಾಸ ಕೈಗೊಂಡಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಕೊರೊನಾ ಮಾಹಾಮಾರಿ ವಿರುದ್ಧ ರಾಜ್ಯ ಆರೋಗ್ಯ ಇಲಾಖೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿ ಜಿಲ್ಲೆಗಳ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ … Read More

ಸಚಿವ ಶ್ರೀರಾಮುಲು ವತಿಯಿಂದ ಮನೆ ಬಾಗಿಲಿಗೆ ತರಕಾರಿ ವಿತರಣೆ;

ಚಂದ್ರವಳ್ಳಿ ನ್ಯೂಸ್ ಮೊಳಕಾಲ್ಮೂರು ಕರೋನಾ ಲಾಕ್ ಡೌನ್ ಹಿನ್ನೆಲೆ ಮನೆ ಬಾಗಿಲಿಗೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಹಳ್ಳಿಯಲ್ಲಿ ತರಕಾರಿ ವಿತರಣೆ ಮಾಡಲಾಯಿತು. ಗ್ರಾಮೀಣ ಭಾಗದ ಕಾಲುವೆಹಳ್ಳಿ ಸೇರಿದಂತೆ ಹಲವು ಗ್ರಾಮದಲ್ಲಿ ಶ್ರೀರಾಮುಲು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಿಂದ ಭಾನುವಾರ ತರಕಾರಿ ಸೇರಿದಂತೆ … Read More

Open chat
ಸಂಪರ್ಕಿಸಿ