i
ಚಿತ್ರದುರ್ಗ ದಾವಣಗೆರೆ ತುಮಕೂರು ಜಿಲ್ಲೆಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದ್ದು ಬಹಿರಂಗವಾಗಿದೆ.
ತುಮಕೂರು ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಫೈನಲ್ ಪಟ್ಟಿ-
ತುಮಕೂರು ನಗರ- ಅತೀಕ್ ಅಹ್ಮದ್, ರಫಿಕ್ ಅಹ್ಮದ್
ತುಮಕೂರು ಗ್ರಾಮಾಂತರ- ರವಿ, ಸೂರ್ಯ ಮುಕುಂದರಾಜು
ಕೊರಟಗೆರೆ- ಡಾ.ಜಿ.ಪರಮೇಶ್ವರ್
ಮಧುಗಿರಿ- ಕೆ.ಎನ್.ರಾಜಣ್ಣ
ಗುಬ್ಬಿ- ಶ್ರೀನಿವಾಸ್(ಜೆಡಿಎಸ್ ಶಾಸಕ)
ಕುಣಿಗಲ್- ರಂಗನಾಥ್(ಶಾಸಕ)
ಶಿರಾ ಬದಲಿಗೆ ಚಿಕ್ಕನಾಯಕನಹಳ್ಳಿ- ಟಿ.ಬಿ.ಜಯಚಂದ್ರ
ತಿಪಟೂರು- ಷಡಕ್ಷರಿ, ಮಾಜಿ ಡಿವೈಎಪಿ ಲೊಕೇಶ್
ತುರುವೇಕೆರೆ- ಬೆಮೆಲ್ ಕಾಂತರಾಜು( ಮಾಜಿ ಎಂಎಲ್ಸಿ)
ಶಿರಾ- ಸಾಸಲು ಸತೀಶ್
ಪಾವಗಡ- ಶಾಸಕ ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್
ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಫೈನಲ್ ಪಟ್ಟಿ-
ಚಿತ್ರದುರ್ಗ- ರಘು ಆಚಾರ್ ( ಎಂಎಲ್ಸಿ)
ಹೊಳಲ್ಕೆರೆ – ಆಂಜನೇಯ (ಮಾಜಿ ಸಚಿವ)
ಹೊಸದುರ್ಗ- ಬಿ.ಜಿ.ಗೋವಿಂದಪ್ಪ( ಮಾಜಿ ಶಾಸಕ)
ಹಿರಿಯೂರು- ಸುಧಾಕರ್( ಮಾಜಿ ಶಾಸಕ)
ಚಳ್ಳಕೆರೆ- ರಘು ಮೂರ್ತಿ ( ಶಾಸಕ)
ಮೊಳಕಾಲ್ಮೂರು- ಯೋಗೇಶ್ ಬಾಬು, ಉಗ್ರಪ್ಪ( ಮಾಜಿ ಸಂಸದ)
ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಫೈನಲ್ ಪಟ್ಟಿ.
ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ, ಇಲ್ಲವೇ ಕುಟುಂಬ ಸದಸ್ಯರು
ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್( ಮಾಜಿ ಸಚಿವ)
ಜಗಳೂರು- ಹೆಚ್.ಪಿ.ರಾಜೇಶ್( ಮಾಜಿ ಶಾಸಕ)
ಮಾಯಕೊಂಡ- ದುಗ್ಗಪ್ಪ, ಬಸವರಾಜು, ಸವಿತಾ ಮಲ್ಲೇಶನಾಯ್ಕ
ಹರಿಹರ- ರಾಮಪ್ಪ( ಶಾಸಕ)ದೇವೇಂದ್ರಪ್ಪ, ನಾಗೇಂದ್ರಪ್ಪ
ಹೊನ್ನಾಳಿ- ಶಾಂತನಗೌಡ, ಹೆಚ್.ಬಿ.ಮಂಜಪ್ಪ
ಚನ್ನಗಿರಿ- ವಡ್ನಾಳ್ ರಾಜಣ್ಣ, ತಮ್ಮ ಅಶೋಕ್ ಇವರುಗಳಿಗೆ ಟಿಕೆಟ್ ಸಿಗಲಿದೆ ಎನ್ನಲಾಗುತ್ತಿದೆ.