i
ಆಯಿಲ್ ಸಿಟಿಯ ನಗರಸಭಾ ಕಾರ್ಯಾಲಯದಲ್ಲಿ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ನಗರಸಭೆಯಲ್ಲಿ ಇಂಜಿನಿಯರಿಂಗ್ ಶಾಖೆ, ಕಂದಾಯ ಶಾಖೆ, ಅರೋಗ್ಯ ಶಾಖೆಗಳಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಸಲಾಗಿದೆ.
ಸಿವಿಲ್ ಇಂಜಿನಿಯರ್ ಇಂಟರ್ನ್ ಒಂದು ಹುದ್ದೆಗೆ ಡಿಪ್ಲೋಮೋ, ಬಿ.ಇ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು, ನೈರ್ಮಲ್ಯ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ ಇಂಟರ್ನ್ ಒಂದು ಹುದ್ದೆಗೆ, ಡಿಪ್ಲೋಮೋ ಬಿ.ಎಸ್.ಸಿ, ಎಂಎಸ್ಸಿ, ಬಿ.ಇ ವಿದ್ಯಾರ್ಹತೆ ಹೊಂದಿರುವವರು, ಡಾಟಾ ಅನಾಲಿಸ್ಟ್ ಇಂಡರ್ನ್ ಒಂದು ಹುದ್ದೆಗೆ ಬಿ.ಎಸ್.ಸಿ,ಬಿ.ಸಿ.ಎ,ಬಿಇ ವಿದ್ಯಾರ್ಹತೆ ಹೊಂದಿರುವವರು ಹಾಗೂ ಸರ್ಕಾರಿ ಯೋಜನೆಗಳ ನಿರ್ವಹಣೆ ಇಂಟರ್ನ್ ಒಂದು ಹುದ್ದೆಗೆ ಬಿ.ಎ, ಬಿ.ಎಸ್.ಸಿ, ಬಿ.ಎಂ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ತಾತ್ಕಾಲಿಕವಾಗಿ ಕೆಲಸ ಕಲಿಯಲು ಆಸಕ್ತಿಯುಳ್ಳವರು ಜನವರಿ 19 ರ ಒಳಗೆ ಅರ್ಜಿಗಳನ್ನು https://internship.aicte-