i
ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿ ನಿವಾಸಿ ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರ ಬ್ಯಾಂಕ್ ಕಾಲೋನಿಯ ಚಾನ್ಸನ್ (42) ಎಂಬ ವ್ಯಕ್ತಿ ಜನವರಿ 10 ರಂದು ಕಾಣೆಯಾಗಿರುವ ಪ್ರಕರಣ ಚಿತ್ರದುರ್ಗ ಬಡಾವಣೆ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾಗಿರುವ ವ್ಯಕ್ತಿಯ ಚಹರೆ ವಿವರ ಇಂತಿದೆ. ದುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆ ಗೆಂಪು ಮೈಬಣ್ಣ, ಬಲಗಾಲು ಕುಮಟುತ್ತಾರೆ, ಸುಮಾರು 5.6 ಅಡಿ ಎತ್ತರ, ಕನ್ನಡ, ಮಲೆಯಾಳಂ, ಹಿಂದಿ, ತೆಲುಗು ಮಾತನಾಡುತ್ತಾರೆ, ನೀಲಿ ಟೀ-ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಧರಿಸಿರುತ್ತಾರೆ.
ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತ ಕೂಡಲೆ, ದೂರವಾಣಿ ಸಂಖ್ಯೆ: 9480803149, ಎಸ್ಡಿಪಿಒ : 08194-222430, ಡಿಪಿಒ : 08194-422781 ಸಂಪರ್ಕಿಸಬೇಕೆಂದು ಚಿತ್ರದುರ್ಗ ಬಡಾವಣೆ ಪೆÇಲೀಸ್ ಠಾಣೆ ಪೆÇಲೀಸ್ ಉಪ ನಿರೀಕ್ಷಕರು ತಿಳಿಸಿದ್ದಾರೆ.