Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಲಾವಣ್ಯ ಆಂಗ್ಲ ಪ್ರೌಢ ಶಾಲೆಗೆ ಶೇ ನೂರರಷ್ಟು ಫಲಿತಾಂಶ

Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
2025-26
ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುವ ಮೂಲಕ ಅತ್ಯುತ್ತಮ ಸಾದನೆ ಮಾಡಿದೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇಪ್ಪತ್ತು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ಆರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

news_1776998784_3_318.webp

 

news_1776998784_4_767.webp

 

news_1776998784_5_450.webp

 

1.ಲಿಖಿತ ಜಿ ಶೇ 91%
2 ದರ್ಶನ್ ಎ ಎಂ ಶೇ 90%
3 ಶ್ರೇಯಸ್ ಜೆ ಶೇ 86% ಅಂಕಗಳನ್ನು ಪಡೆದು ಶಾಲೆಗೆ ಟಾಪರ್ ಆಗಿದ್ದಾರೆ.

ಉತ್ತಮ ಪಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳನ್ನು ಹಾಗೂ ನೂರಕ್ಕೆ ನೂರರಷ್ಟು ಪಲಿತಾಂಶ ಬರಲು ಅವಿರತ ಶ್ರಮಿಸಿದ ಶಿಕ್ಷಕರನ್ನು "ಲಾವಣ್ಯ ವಿದ್ಯಾಸಂಸ್ಥೆಯ ಅದ್ಯಕ್ಷರಾದ ಯಶೋಧಮ್ಮಹನುಮಂತೇಗೌಡ, ಸಂಸ್ಥೆಯ ಗೌರವಕಾರ್ಯದರ್ಶಿಗಳಾದ ವಿಶ್ವಾಸ್ ಹನುಮಂತೇಗೌಡ, ಶಾಲೆಯ ಮುಖ್ಯ ಶಿಕ್ಷಕರಾದ ಅರುಣ್ ಕುಮಾರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ರೇಷ್ಮೆ ಪರಂಪರೆಗೆ ಸಂದ ಜಯ: ಕನ್ನಡಿಗರ ಹೋರಾಟಕ್ಕೆ ಯಶಸ್ಸು!ಪ್ರಧಾನಿ ಮೋದಿ ವಿರುದ್ಧ ಖರ್ಗೆ ಅವಹೇಳನಕಾರಿ ಹೇಳಿಕೆ: ಬಿಜೆಪಿ ತೀವ್ರ ಪ್ರತಿಭಟನೆಚೌಡೇಶ್ವರಿ ಅಮ್ಮನವರ ನೂತನ ದೇವಾಲಯ ಲೋಕಾರ್ಪಣೆ; ಕುಮಾರಸ್ವಾಮಿ ಭಾಗಿಬಿಜೆಪಿ ಬಲವರ್ಧನೆಗೆ ದಕ್ಷಿಣ ರಾಜ್ಯಗಳ ‘ಪ್ರಶಿಕ್ಷಣ ಮಹಾಭಿಯಾನ’ಪ್ರಧಾನಿ ವಿರುದ್ಧ ಖರ್ಗೆ ಅವಹೇಳನಕಾರಿ ಹೇಳಿಕೆ: ಬಿಜೆಪಿ ಬೃಹತ್ ಪ್ರತಿಭಟನೆಕ್ಯಾನ್ಸರ್ ಮುಕ್ತ ಭವಿಷ್ಯದತ್ತ ಹೆಜ್ಜೆ: ಹೆಣ್ಣುಮಕ್ಕಳಿಗೆ ಉಚಿತ 'ಹೆಚ್‌ಪಿವಿ' ಲಸಿಕೆ ನೀಡಲು ಡಾ. ಪ್ರಭಾ ಕರೆಬೆಳ್ಳೂಡಿ ಗ್ರಾಮದ ದೇವಸ್ಥಾನಗಳಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೇಟಿ: ವಿಶೇಷ ಪೂಜೆ ಸಲ್ಲಿಕೆಶಿಕ್ಷಣ ಸಚಿವರ 'ಯು-ಟರ್ನ್' ವಿದ್ಯಾರ್ಥಿ ವಿರೋಧಿ ಧೋರಣೆ: ಸಿ.ಟಿ. ರವಿ ತೀವ್ರ ವಾಗ್ದಾಳಿಫಾರ್ಚೂನ್ ಇಂಡಿಯಾ ಸ್ಟಾರ್ಟ್‌ಅಪ್ ಸಮ್ಮಿಟ್ಗ್ಯಾರಂಟಿ ಯೋಜನೆಗಳಿಂದ 95% ಮಹಿಳೆಯರ ಜೀವನಮಟ್ಟ ಸುಧಾರಣೆ: ಸಿಎಜಿ ವರದಿ ಉಲ್ಲೇಖಿಸಿದ ಸಿದ್ದರಾಮಯ್ಯ