ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಮಹಾ ಮಾನವತವಾದಿ ಪ್ರವಾದಿ(ಸ) ಮುಹಮ್ಮದ್ ಪೈಗಂಬರ ಅವರ ಜನ್ಮದಿನದ ಪ್ರಯುಕ್ತ ಚಳ್ಳಕೆರೆ ನಗರದ ಕನ್ನಡ ಕೌಸ್ತುಭ ಪ್ರಕಾಶನ ನಡೆಸಿದ ಕಾವ್ಯ/ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟಣೆ.
ಪ್ರಥಮ:ಅಂಜಿನಪ್ಪ.ಬಿ.ಎಸ್, ಜಗಳೂರು (1001 ರೂ)
ದ್ವಿತೀಯ: ಎ.ಎ.ದರ್ಗಾ,ಧಾರವಾಡ (501 ರೂ )
ತೃತೀಯ: ಬಸವರಾಜು ಟಿ.ಡಿ, ಚಳ್ಳಕೆರೆ(301 ರೂ)ಇವರು ಗಳಿಸಿರುತ್ತಾರೆ.
ಉತ್ತಮ ಕವಿತೆಗಳಾಗಿ ೧))ಸಿ.ಬಿ.ಪಾಟೀಲ್, ಚಿಕ್ಕಮ್ಯಾಗೇರಿ, ೨)ಶ್ರೀಮತಿ ಹಮೀದಾಬೇಗಂ, ಸಂಕೇಶ್ವರ, ೩)ಶ್ರೀಮತಿ ಗೀತಾ ಲೋಕೇಶ್, ಗುಬ್ಬಿ, ೪)ಶ್ರೀನಿವಾಸ ಎಸ್.ಕೋಲಾರ, ೫)ಪಾಲಯ್ಯ.ಜಿ.ಕೋನಸಾಗರ ಇವರು ಮೆಚ್ಚುಗೆ ಗಳಿಸಿದ್ದಾರೆ.
ತೀರ್ಪುಗಾರರ ಮೆಚ್ಚುಗೆಯಾಗಿ ೧)ಯತೀಶ ಎಂ.ಸಿದ್ದಾಪುರ, ೨)ಸತೀಶ.ಬಿಮಲೆಮಾಚಿಕೆರೆ, ೩)ಕುಟೀಶ, ಹಿರಿಯೂರು, ೪)ಸ್ವಪ್ನಾ ಆರ್, ಹಿರಿಯೂರು, ೫)ಸೈಯದ್ ಮೆಹಬೂಬ್, ಮೊಳಕಾಲ್ಮೂರು ಮೆಚ್ಚೆಗೆ ಪಡೆದುಕೊಂಡಿದ್ದಾರೆ.
ಮಕ್ಕಳ ಭಾಗವಹಿಸುವಿಕೆಯಲಿ
1) ಶ್ರೇಯಾಚಂದ್ರಶೇಖರ್ ಧರೆಪ್ಪನವರ, ಮದನಬಾವಿ, 2) ಇನ್ಷಾ ಎಂ.ಎಸ್, ಚಳ್ಳಕೆರೆ, 3)ಶಾಹಿದ ಚಿತ್ರದುರ್ಗ, 4)ವಿಹಾನ್ ಅಲಿ ಎಂ.ಎಸ್ ಚಳ್ಳಕೆರೆ, 5)ಸೈಯದ್ ಮೊಹಿನುದ್ದೀನ್ ಚಳ್ಳಕೆರೆ, 6)ಶಿಫಾ ಎಂ.ಎಸ್, ಚಳ್ಳಕೆರೆ ಇವರು ಮೆಚ್ಚುಗೆ ಸ್ಥಾನ ಗಳಿಸಿದ್ದಾರೆ ಎಂದು ಸ್ಪರ್ಧೆಯ ಆಯೋಜಕರಾದ ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




