Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ​

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡು ಮತ್ತು ನುಡಿಗೆ ಸೇವೆ ಸಲ್ಲಿಸಿದ ಸಾಧಕರಿಗೆ ಗೌರವ ಅರ್ಪಿಸಲು ವಿವಿಧ ಪ್ರಶಸ್ತಿಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

​ಅಕಾಡೆಮಿಯು ಸಾಧಕರಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಭೂಷಣ ಪ್ರಶಸ್ತಿ’, ‘ಸಹಕಾರ ರತ್ನ ಪ್ರಶಸ್ತಿ’, ‘ಸಮಾಜ ಸೇವ ರತ್ನ ಪ್ರಶಸ್ತಿ’, ‘ಶಿಕ್ಷಣ ರತ್ನ ಪ್ರಶಸ್ತಿ’, ‘ಕನ್ನಡ ರತ್ನ ಪ್ರಶಸ್ತಿ’ ಹಾಗೂ ‘ಕರ್ನಾಟಕ ರತ್ನ ಶ್ರೀ ಪ್ರಶಸ್ತಿ’ಗಳನ್ನು ನೀಡಿ ಗೌರವಿಸಲಿದೆ.

Advertisement

​ಅರ್ಜಿ ಸಲ್ಲಿಸಲು ವಿವರಗಳು:
​ಅರ್ಹ ರಂಗಗಳು: ಶಿಕ್ಷಣ, ನೃತ್ಯ, ಸಂಗೀತ, ಸಂಸ್ಕೃತಿ, ಕೃಷಿ, ಕೈಗಾರಿಕೆ, ಕಾನೂನು, ಪರಿಸರ, ಸಮಾಜಸೇವೆ, ಸಂಶೋಧನೆ, ಕುಸ್ತಿಪಟು, ವೈದ್ಯಕೀಯ ಸೇವೆ, ಉದ್ಯಮ, ಕ್ರೀಡೆ, ರಂಗಭೂಮಿ, ಚಲನಚಿತ್ರ, ಕಿರುತೆರೆ, ಆಡಳಿತ, ಪತ್ರಿಕೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್ ಸೇವೆ, ಗುಡಿ ಕೈಗಾರಿಕೆ, ನಾಡು-ನುಡಿ, ಜನಪರ ಹೋರಾಟ, ಉದ್ಯೋಗ ಸೃಷ್ಟಿ, ಕೋಮು ಸಾಮರಸ್ಯ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು ಹಾಗೂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

​ಅಗತ್ಯ ದಾಖಲೆಗಳು: ಅರ್ಹ ಸ್ತ್ರೀ-ಪುರುಷರು ಹಾಗೂ ಮಕ್ಕಳು ತಮ್ಮ ಬಯೋಡೇಟಾ, ಸಾಧನೆಯನ್ನು ಗುರುತಿಸಿರುವ ಸರ್ಟಿಫಿಕೇಟ್‌ಗಳು ಮತ್ತು ಇತ್ತೀಚಿನ 2 ಭಾವಚಿತ್ರಗಳನ್ನು ಸಲ್ಲಿಸಬೇಕು. ​ಕೊನೆಯ ದಿನಾಂಕ: 10ನೇ ಅಕ್ಟೋಬರ್ 2026

​ಅರ್ಜಿ ಕಳುಹಿಸಬೇಕಾದ ವಿಳಾಸ:
ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ, ​ನಂ.03, 4ನೇ ಮುಖ್ಯರಸ್ತೆ, ಭೈರಪ್ಪ ರೋಡ್, ​ಬಿ ಡಬ್ಲ್ಯೂ ಎಸ್ ಎಸ್ ಬಿ ಕಛೇರಿ ಹತ್ತಿರ, ಅನ್ನಪೂರ್ಣೇಶ್ವರಿ ನಗರ, ಮಲ್ಲತ್ತಹಳ್ಳಿ, ಐ ಟಿ ಐ ಎಂಪ್ಲಾಯೀಸ್ ಲೇಔಟ್, ಬೆಂಗಳೂರು - 560091. ಮೊಬೈಲ್: 9916690077, 8123253337

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಟ್ಟು ನಿಂತ ಕೆಎಸ್ಆರ್ಟಿಸಿ ಬಸ್:ಪ್ರಯಾಣಿಕರ ಪರದಾಟಅಂತ‌ರ್ ರಾಜ್ಯ ಗಾಂಜಾ ಪೆಡ್ಲರ್ ಗ್ಯಾಂಗ್ ಬಂಧನಭಾರತ ವಿಶ್ವದ ಅತಿ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ:ಡಾ. ಎಂ. ಚಿಕ್ಕಣ್ಣಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ​ ಭದ್ರಾ ಮೇಲ್ದಂಡೆ ಯೋಜನೆ: ಉಳಿದ ಭಾಗಗಳಿಗೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಡಿ.ಕೆ.ಶಿವಕುಮಾರ್‌ಗೆ ಮನವಿಹಿರಿಯೂರು ತಾಲೂಕಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ: ರೈತರೊಂದಿಗೆ ನೇರ ಸಂವಾದ, ಬರ ವೀಕ್ಷಣೆಶಾಸಕರೇ, ಮೊದಲು ರಸ್ತೆ ಮಾಡಿ, 'ಗೌರವಯುತವಾಗಿ' ಕೊಡುತ್ತೇವೆ!- ಶಿವಲಿಂಗೇಗೌಡರ ವಿವಾದಿತ ಹೇಳಿಕೆ ಬಳಸಿ ವಿನೂತನವಾಗಿ ಸರ್ಕಾರದ ವಿರುದ್ಧ ಆಕ್ರೋಶಬಿಜೆಪಿ ರಾಜ್ಯ ಉಸ್ತುವಾರಿ ಬದಲಾವಣೆ: ಹೈಕಮಾಂಡ್ ನಿರ್ಧಾರ ಸರಿ-ಶಾಸಕ ಯತ್ನಾಳ್!ಪ್ರತಾಪ್ ಸಿಂಹ vs ಪ್ರದೀಪ್ ಈಶ್ವರ್ ವಾಕ್ಸಮರ: ಮಾಜಿ ಸಂಸದರ ಆಕ್ರೋಶ!ರಾಜ್ಯದಲ್ಲಿ ಭೀಕರ ಬರ: ಶೇ. 50ರಷ್ಟು ಮಧ್ಯಂತರ ಆರ್ಥಿಕ ನೆರವಿಗೆ ಪ್ರಧಾನಿ ಮೋದಿಗೆ ಸಿಎಂ ಡಿ.ಕೆ. ಶಿವಕುಮಾರ್ ಪತ್ರ