19ರ ಒಳಗಿನ ಕ್ರಿಕೆಟ್ ತಂಡಕ್ಕೆ ಲೋಹಿತ್ ಆಯ್ಕೆ
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಕೆಎಸ್‌ಸಿಎ ಶಿವಮೊಗ್ಗ ವಲಯದ ಪರವಾಗಿ, ಬಿಸಿಸಿಐ ವಿನೂ ಮಂಕಡ್ ಟ್ರೋಫಿ ೨೦೨೪-೨೫ ಸೀಸನ್‌ಗಾಗಿ ಕರ್ನಾಟಕ-೧೯ರ ಒಳಗಿನವರ ರಾಜ್ಯ ತಂಡವನ್ನು ಆಯ್ಕೆಮಾಡಲಾಗಿದೆ.
ಇದರಲ್ಲಿ ಶಿವಮೊಗ್ಗದ ಲೋಹಿತ್ ಆಯ್ಕೆಯಾಗಿದ್ದಾರೆ. ಈ ಟೂರ್ನಿಯ ಪಂದ್ಯಗಳು ಅಕ್ಟೋಬರ್ ೪ ರಿಂದ ೧೨ ರವರೆಗೆ ಓಡಿಶಾದ ಕಟಕ್‌ನಲ್ಲಿ ನಡೆಯಲಿವೆ.
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.