Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶರಣ ಸಂಸ್ಕೃತಿ ಉತ್ಸವ: ವಿವಿಧ ಸ್ಪರ್ಧೆಗಳು, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಕ್ಟೋಬರ್ 15 ರ ಗುರುವಾರ ರಂದು ಶ್ರೀ ಮಠದ ಆವರಣದಲ್ಲಿ ಶರಣ ಸಂಸ್ಕೃತಿ ಉತ್ಸವ 2026ರ ಅಂಗವಾಗಿ ವಿವಿಧ ಧಾರ್ಮಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಲಿವೆ.

ಕಾರ್ಯಕ್ರಮಗಳ ವಿವರ: ಪ್ರಮುಖ ಕಾರ್ಯಕ್ರಮಗಳ ಸಮಯ ಮತ್ತು ವಿವರಗಳು: ಬೆಳಿಗ್ಗೆ 9:00 ಗಂಟೆಗೆ: ಬಸವಾದಿ ಶಿವಶರಣರ ಚಿತ್ರ ಬಿಡಿಸುವ ಸ್ಪರ್ಧೆ (ಶ್ರೀ ಮಠದ ಆವರಣದಲ್ಲಿ). ಬೆಳಿಗ್ಗೆ 11:00 ಗಂಟೆಗೆ: ಮಹಿಳಾ ಕ್ರೀಡಾಕೂಟ.
ಮಧ್ಯಾಹ್ನ 12:00 ಗಂಟೆಗೆ: ಅನುಭವ ಮಂಟಪದಲ್ಲಿ ವಚನ ಕಮಾಲ್ ಪರೀಕ್ಷೆಯ ರಾಂಕ್ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ.
ಸಮ್ಮುಖ: ಶಿರಸಂಗಿ ಶ್ರೀ ಮಹಾಲಿಂಗೇಶ್ವರ ಮಠದ ಶ್ರೀ ಬಸವ ಮಹಾವಂತ ಮಹಾಸ್ವಾಮಿಗಳು.

Advertisement

ಚಳ್ಳಕೆರೆ ಉದ್ಯಮಿ ಎಸ್.ರುದ್ರಮುನಿಯಪ್ಪ, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜು, ಸಿ.ಟಿ ಕೃಷ್ಣಮೂರ್ತಿ, ಅಖಿಲ ಭಾರತ ಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಹಾಗೂ ಇತರೆ ಗಣ್ಯರು ಉಪಸ್ಥಿತರಲಿರುವರು.

ಸಂಜೆ 6:00 ಗಂಟೆಗೆ: ಅನುಭವ ಮಂಟಪದಲ್ಲಿ ಜಮುರಾ ಕ್ರೀಡಾಕೂಟದ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ.
ಚಿತ್ರದುರ್ಗದ ಶ್ರೀ ಮಡಿವಾಳ ಮಾಚಿದೇವ ಗುರುಪೀಠದ ಶ್ರೀ ಜಗದ್ಗುರು ಬಸವ ಮಾಚಿದೇವಸ್ವಾಮಿ ಸಾನ್ನಿಧ್ಯ ವಹಿಸುವರು.

ಮುಖ್ಯ ಅತಿಥಿಗಳು: ಮಾಜಿ ಸಚಿವ ಎಚ್.ಆಂಜನೇಯ, ವೀರಶೈವ ಸಮಾಜದ ಅಧ್ಯಕ್ಷ ಎಚ್.ಎಂ ತಿಪ್ಪೇಸ್ವಾಮಿ, ಮಾಜಿ ಸಂಸದ ಬಿ.ಎನ್ ಚಂದ್ರಪ್ಪ, ಉದ್ಯಮಿ ಡಾ.ಹನುಮಲಿ ಷಣ್ಮುಖಪ್ಪ ಹಾಗೂ ವಿವಿಧ ಸಮಾಜಗಳ ಮುಖಂಡರು ಭಾಗವಹಿಸುವರು.

ಸಾಂಸ್ಕೃತಿಕ ಸಂಜೆ: ಸರಿಗಮಪ ಗ್ರಾಂಡ್ ಜ್ಯೂರಿಗಳಿಂದ ಗಾನ ಕೋಕಿಲ ಎಸ್.ಜಾನಕಿ ಅವರಿಗೆ ‘ಗೀತ ನಮನ’ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸ್ಥಳೀಯ ಗಣ್ಯರು ಗೌರವ ಉಪಸ್ಥಿತರಾಗಿರುವರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರಿನ ದಸರಾ ಇತಿಹಾಸ; ರಾಜಪರಂಪರೆಯಿಂದ ನಾಡಹಬ್ಬದವರೆಗೆ:… ಪ್ರೇಮ ವಿವಾಹವಾಗಿದ್ದ ಹಿರಿಯೂರು ಯುವತಿಯ ಅನುಮಾನಾಸ್ಪದ ಸಾವು:ಮತಾಂತರ ಕಿರುಕುಳ ಆರೋಪಡಿಸೆಂಬರ್ ಒಳಗಾಗಿ 17,000 ಶಿಕ್ಷಕರ ನೇಮಕಾತಿ ಪೂರ್ಣ: ಸಚಿವ ಮಧು ಬಂಗಾರಪ್ಪಜರ್ಮನಿಯಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೈಜಾಕ್ ಆತಂಕ: ತುರ್ತು ಲ್ಯಾಂಡಿಂಗ್ದುಬೈನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 2.6 ಕೋಟಿ ಮೌಲ್ಯದ ಚಿನ್ನ ವಶ, ನಾಲ್ವರು ಅರೆಸ್ಟ್ಶರಣ ಸಂಸ್ಕೃತಿ ಉತ್ಸವ: ವಿವಿಧ ಸ್ಪರ್ಧೆಗಳು, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಮುಜರಾಯಿ ಸಚಿವ ಬಸವಂತಪ್ಪಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಝೆಕ್ ಗಣರಾಜ್ಯದ ಆಸಕ್ತಿ: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಆಹ್ವಾನಕ್ಯಾನ್ಸರ್ ರೋಗಿಗಳಿಗೆ ಜೀವ ರಕ್ಷಕ ಔಷಧಗಳ ಬೆಲೆಯಲ್ಲಿ ಭಾರಿ ಕಡಿತ!​ ರಾಹುಲ್ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಬಹಿರಂಗ ಪತ್ರ— ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ