Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದಲಿತ ಸಂಘರ್ಷ ಸಮಿತಿ ಪರಿವರ್ತನವಾದ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ

 ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನವಾದ ಸಂಘಟನೆಗೆ ನಗರದ ಆದಿ ಜಾಂಬವ ಭವನದ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

 ಚಿತ್ರದುರ್ಗ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಬಿ.ಎಸ್. ತಿಪ್ಪೇಸ್ವಾಮಿ, ಚಂದ್ರು ಮಾದಿಗ, ತಿಪ್ಪೇಸ್ವಾಮಿ, ಜಿಲ್ಲಾ ಸಮಿತಿ ಸದಸ್ಯ ರಾಗಿ ಮಹಾಂತೇಶ್, ರಂಗಸ್ವಾಮಿ ಎಸ್, ಹಿರಿಯೂರು ತಾಲೂಕು ಅಧ್ಯಕ್ಷರಾಗಿ ಜಿ. ಮಂಜುನಾಥ್, ತಾಲೂಕು ಯುವ ಘಟಕದ ಅಧ್ಯಕ್ಷ ಗೋಪಿ, ನಗರಾಧ್ಯಕ್ಷ ಆರ್‌ಮಂಜುನಾಥ್, ಕಾರ್ಮಿಕರ ಘಟಕದ ತಾಲೂಕು ಅಧ್ಯಕ್ಷ ರಾಮು ವೆಲ್ಡಿಂಗ್‌, ತಾಲೂಕುಸಮಿತಿಸದಸ್ಯರಾಗಿ ಮಂಜುನಾಥ್‌, ಕಾರ್ಯದರ್ಶಿ ಎಂ. ಕುಶಾಲ್, ಸಂಘಟನಾ ಸಂಚಾಲಕ ಅವಿನಾಶ್ ಹೆಚ್. ಆಟೋ ಘಟಕದ ತಾಲೂಕು ಅಧ್ಯಕ್ಷ ಈ ಮಂಜುನಾಥ್‌, ಐಮಂಗಲ ಹೋಬಳಿ ಅಧ್ಯಕ್ಷತಿಮ್ಮರಾಜು ಆರ್.ಜೆಜಿ ಹಳ್ಳಿ ಹೋಬಳಿ ಅಧ್ಯಕ್ಷಮಂಜುನಾಥ್‌ಇದ್ದಲ, ನಾಗೇನಹಳ್ಳಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Advertisement

 ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗೀಯ ರಾಜ್ಯಾಧ್ಯಕ್ಷ ಹೆಗ್ಗೆರೆ
ಕೆ ಮಂಜುನಾಥ್ ಮಾತನಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದ ಸಂಘಟನೆಯ ಸಿದ್ದಾಂತದಂತೆ ಹಾಗೂ ಅಂಬೇಡ್ಕರ್, ಬಸವರು ತೋರಿದ ಮಾರ್ಗದ ಅಡಿಯಲ್ಲಿ ದೀನ ದಲಿತರಿಗೆ, ನೊಂದವರಿಗೆ, ಅಶಕ್ತರಿಗೆ ಧ್ವನಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಜಿಲ್ಲಾ ಸಂಘಟನಾ ಸಂಚಾಲಕ ಭರಮಗಿರಿ ಕಣಮಪ್ಪ, ದಲಿತ ಮುಖಂಡರಾದ ಸುರೇಶ್, ರಾಜಣ್ಣ, ಮಹಾಂತೇಶ್‌ಇದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಗೆ ನಿಸರ್ಗ ಯೋಗ ಪಟುಗಳು ಸಿದ್ಧತೆಕಲ್ವಳ್ಳಿ ಭಾಗದ ಪ್ರತಿಯೊಂದು ಪಂಚಾಯತಿ ವ್ಯಾಪ್ತಿಯಲ್ಲಿ ಒಂದೊಂದು ಮೇವು ಬ್ಯಾಂಕ್ ತೆರೆಯಲು ಆಗ್ರಹದಲಿತ ಸಂಘರ್ಷ ಸಮಿತಿ ಪರಿವರ್ತನವಾದ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆಹಿಂದೂ ಸಮಾಜ ಗಣೇಶೋತ್ಸವ ನಿಲ್ಲಿಸುವುದಿಲ್ಲ  : ನರೇಶ್ ರೆಡ್ಡಿಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಸಹಪ್ರಾಧ್ಯಾಪಕ ‌ಜೆ.ನಾಗರಾಜು ಗೆ ಪಿ ಎಚ್ ಡಿಕೆಂಗುಂಟೆ ಗ್ರಾಮದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಅಶೋಕನ ಮೂರು ಶಾಸನಗಳನ್ನು ಹೊಂದಿರುವ ಚಿತ್ರದುರ್ಗ ಜಿಲ್ಲೆಗೆ ರಾಜ್ಯದ ಯಾವ ಜಿಲ್ಲೆಗೂ ಇಲ್ಲದಂತ ವೈಶಿಷ್ಠ್ಯತೆಯಿದೆಬೆಳಗು ಭಾವ, ಕಲಿಕೆಯಲ್ಲಿ ಗುರುವರ್ಯರು ಬದಲಾಗಬಹುದು ಗುರಿ ಬದಲಾಗದಿರಲಿಔಷಧ ಮಾರಾಟ ಜಾಲದಲ್ಲಿ ನಡೆಯುತ್ತಿರುವ ಬೃಹತ್ ದರ ಲೂಟಿನೈಸ್ ರಸ್ತೆ ಸಂತ್ರಸ್ತ 50 ಹಳ್ಳಿಗಳ ಜನರಿಗೆ ಭೂಮಿ ವಾಪಸ್ ನೀಡಿ: ಹೆಚ್.ಡಿ. ಕುಮಾರಸ್ವಾಮಿ