i
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಬಿಜಿಆರ್ ಬಡಾವಣೆಯ ನಿವಾಸಿ ಮಾಜಿ ನಗರಸಭೆ ಸದಸ್ಯ ಹಾಗೂ ಡಿಷ್ ಮಾಲೀಕರಾದ ಪ್ರೇಮ್ ಕುಮಾರ್ ಅವರ ತಂದೆ ನಿವೃತ್ತ ಇಂಜಿನಿಯರ್ ಬಿ ಗೋಪಾಲಯ್ಯ(88) ಶನಿವಾರ ದೈವಾಧೀನರಾಗಿದ್ದಾರೆ.
ಮೃತರಿಗೆ ಪುತ್ರ ಪ್ರೇಮ್ ಕುಮಾರ್ ಸೇರಿದಂತೆ ಇಬ್ಬರು ಪುತ್ರಿಯರು ಸೇರಿ ಒಟ್ಟು ಮೂರ ಮಂದಿ ಮಕ್ಕಳಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಹಿರಿಯೂರು ತಾಲೂಕಿನ ಅಮ್ಮನ ಹಟ್ಟಿಯ ತೋಟದ ಮನೆಯಲ್ಲಿ ಶನಿವಾರ ಸಂಜೆ 5ಗಂಟೆಗೆ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.