i
ವಾಣಿ ವಿಲಾಸ ಸಾಗರಕ್ಕೆ ಸೋಮವಾರ ಹರಿದು ಬರುತ್ತಿರುವ ನೀರಿನ ಮಾಹಿತಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರಕ್ಕೆ ಸೋಮವಾರ ಬೆಳಿಗ್ಗೆ 8 ಗಂಟೆ ವೇಳೆಗೆ 789 ಕ್ಯೂಸೆಕ್ ನೀರಿನ ಒಳ ಹರಿವು ಇತ್ತು. ಈಗಾಗಲೇ ಡ್ಯಾಂ ಭರ್ತಿಯಾಗಿದ್ದು ಕೋಡಿ ಮೂಲಕ 1621 ಕ್ಯೂಸೆಕ್ ನೀರು ಹರಿದು ಹೊರ ಹೋಗುತ್ತಿದೆ. ಇಂದಿನ ನೀರಿನ ಮಟ್ಟ 131 ಅಡಿಗೆ ಇಳಿಕೆಯಾಗಿದೆ.
V.V.Sagar water details:
As on 14.11.2022 @ 8.00AM
1)Dam FRL level — 130.00ft
2)Dam FRL level(wrt MSL) — 2140.00ft
3)Total storage capacity of dam — 30.422TMC
4)Inflow obtained – 789 cusecs
5) Outflow — 1621
6)Evaporation — 127cusecs
7) Drinking — 13 cusecs
8)Dam dead storage level-60.00ft(2070.00ft)
9)Dam dead storage capacity -1.87 TMC
10)Present water storage level –131.00 ft
11) Live storage at FRL- 28.552 TMC
12)Gross storage at FRL– 1.87+28.552=30.422 TMC
Details as on 14.11.2021
1)Water storage level –116.60
2)water gross storage — 19.898 TMC
3)water live storage- 18.028 TMC