i
ಪೂಜಾರ್ ಗುಂಡಾಚಾರ್ ಪತ್ನಿ ಜಯಮ್ಮ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಪೂಜಾರ್ ಗುಂಡಾಚಾರ್ ರವರ ಪತ್ನಿ ಜಯಮ್ಮ(80) ಹೃದಯಘಾತದಿಂದ ಮಂಗಳವಾರ ತಡ ರಾತ್ರಿ ನಿಧನರಾಗಿದ್ದಾರೆ.
ಮೃತರಿಗೆ ನಾಲ್ಕು ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆ ಹಿರಿಯೂರು ನಗರದ ಆರ್ಯವೈಶ್ಯ ರುದ್ರ ಭೂಮಿಯಲ್ಲಿ ಜ.18 ರಂದು ಬುಧವಾರ ಮಧ್ಯಾಹ್ನ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.