i
ಜಿಲ್ಲೆಯಾದ್ಯಂತ ಬಿದ್ದ ವಿವಿಧ ತಾಲೂಕುಗಳ ಮಳೆ ವಿವರ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ ಬಿದ್ದ ಮಳೆ ವಿವರ.
ಹೊಸದುರ್ಗ ತಾಲೂಕು ಮಳೆ ವರದಿ-ಹೊಸದುರ್ಗ-24.6ಎಂಎಂ, ಬಾಗೂರು-35.3, ಮತ್ತೋಡು-2.0, ಮಾಡದಕೆರೆ-13.2 ಎಂಎಂ ಮಳೆಯಾಗಿದೆ. ಹಿರಿಯೂರು ತಾಲೂಕಿನ ಹಿರಿಯೂರು 5.2ಎಂಎಂ, ಇಕ್ಕನೂರು 2.4ಎಂಎಂ ಮಳೆಯಾಗಿದೆ.
ಮೊಳಕಾಲ್ಮುರು ತಾಲೂಕಿನ ಮೊಳಕಾಲ್ಮುರು 1.8ಎಂಎಂ, ರಾಯಾಪುರ 2.8, ದೇವಸಮುದ್ರ 2.0ಎಂಎಂ ಮಳೆಯಾಗಿದೆ.
ಚಳ್ಳಕೆರೆ ತಾಲೂಕಿನ ಚಳ್ಳಕೆರೆ-14-6ಎಂಎಂ, ಪರಶುರಾಂಪುರ 16-2, ಡಿ.ಮರಿಕುಂಟೆ 22-4 ಎಂಎಂ ಮಳೆಯಾಗಿದೆ.
ಚಿತ್ರದುರ್ಗ ತಾಲೂಕಿನ ಚಿತ್ರದುರ್ಗ1ರಲ್ಲಿ 7.8ಎಂಎಂ, ಚಿತ್ರದುರ್ಗ-2ರಲ್ಲಿ 4.7, ಐನಹಳ್ಳಿ 9.2ಎಂಎಂ ಮಳೆಯಾಗಿದೆ.