i
ಡಾ.ಸಿ.ಶಿವಲಿಂಗಪ್ಪನವರ ತಂದೆ ಮೀರಾಸಾಬಿಹಳ್ಳಿ ಶತಾಯುಷಿ ಚಿಕ್ಕೀರಪ್ಪ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವಿಶ್ರಾಂತ ಪ್ರಾಂಶುಪಾಲ, ಸಾಹಿತಿ, ಚಿಂತಕ ಮೀರಾಸಾಬಿಹಳ್ಳಿ ಡಾ.ಸಿ.ಶಿವಲಿಂಗಪ್ಪನವರ ತಂದೆ ಶತಾಯುಷಿ ಚಿಕ್ಕೀರಪ್ಪನವರು ನಿಧನರಾಗಿದ್ದಾರೆ.
ಮೃತರಿಗೆ ಸಾಹಿತಿ ಡಾ.ಸಿ.ಶಿವಲಿಂಗಪ್ಪ ಸೇರಿದಂತೆ ಪುತ್ರಿ ಡಾ.ಎಸ್.ಜಯಮ್ಮ, ಪುತ್ರ ಪ್ರೊ.ಸಿ.ಶಾಂತವೀರಪ್ಪ, ಪತ್ನಿ ಸರೋಜಮ್ಮ ಇವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿಯ ಮೃತರ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.