i
ಲಾಲ್ಬಾಗ್ ಆವರಣದಲ್ಲಿನ ವಿವಿಧ ಫಸಲುಗಳ ಬಹಿರಂಗ ಹರಾಜು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಲಾಲ್ಬಾಗ್ನ ತೋಟಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿರುವ ವಿವಿಧ ಫಸಲುಗಳ ವಿಲೇವಾರಿಯನ್ನು ಏಪ್ರಿಲ್ 23 ರಂದು ಟೆಂಡರ್ ಕಂ ಬಹಿರಂಗ ಬಹಿರಂಗ ಹರಾಜು ಮಾಡಲಾಗುವುದು ಎಂದು ಲಾಲ್ಬಾಗ್ನ ತೋಟಗಾರಿಕಾ ತರಬೇತಿ ಕೇಂದ್ರದ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.