ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಿಸರ್ಗ ಯೋಗ ಕೇಂದ್ರದ ವತಿಯಿಂದ 12ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಯೋಗ ಪಟುಗಳು ಯೋಗ ಪ್ರದರ್ಶನ ಮಾಡಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗ ಅಸೋಸಿಯೇಷನ್ ನಅಧ್ಯಕ್ಷರಾದ ಪ್ರೊಫೆಸರ್ ಎಂಜಿ ಅಮರನಾಥ್ ರವರು ನಿಸರ್ಗ ಯೋಗ ಕೇಂದ್ರದ ಉಪಾಧ್ಯಕ್ಷೆ ವೀಣಾ ಅಮರನಾಥ್ , ಕರ್ನಾಟಕ ರಾಜ್ಯಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಆರ್. ಶಾಮ ಸುಂದರ್,
ಗೌರವ ಕಾರ್ಯದರ್ಶಿ.A. ನಟರಾಜ್ (ಯೋಗ),ನಿಸರ್ಗ ಯುವ ಕೇಂದ್ರದ ಯೋಗ ಶಿಕ್ಷಕರಾದ ಎಚ್ ಡಿ ರೂಪಾದೇವಿ, ಸಂಧ್ಯಾ ಮಂಜುನಾಥ್, ಸಿ ಜಯಲಕ್ಷ್ಮಿ, B.A.ಮಂಜುನಾಥ್,A.G. ರವಿಕುಮಾರ್ ಸೇರಿದಂತೆ ನಿಸರ್ಗ ಯೋಗ ಕೇಂದ್ರದ ಯೋಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಾಗಿದ್ದರು.



