ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾಜಿ ರಾಜ್ಯಸಭಾ ಸದಸ್ಯರು, ಕಾಂಗ್ರೇಸ್ ಹಿರಿಯ ನಾಯಕರಾದ ಕೆ ಹೆಚ್ ಹನುಮಂತಪ್ಪ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ನ ಆಡಳಿತ ಮಂಡಳಿಯ ಮುಖ್ಯಸ್ಥರಾಗಿದ್ದರು. ಎಸ್ಸೆನ್ ಮೂಲಕ ಟಿಬೇಟಿಯನ್ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು.
ಹೆಚ್ ಹೆಚ್ ನಿಧನದ ಹಿನ್ನೆಲೆಯಲ್ಲಿ ತಮ್ಮ ಪ್ರತಿನಿಧಿ ಕುಂಗ ಇಶಿ ಅವರ ಮೂಲಕ ಸೆಂಟ್ರಲ್ ಟಿಬೆಟಿಯನ್ ಆಡಳಿತ ಕಳಿಸಲಾಗಿದ್ದ ಶೋಕ ಸಂದೇಶ ಪತ್ರವನ್ನು ಹನುಮಂತಪ್ಪ ಅವರ ಪುತ್ರ ಜಿ ಹೆಚ್ ಮೋಹನ್
ಹಾಗೂ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಶ್ರೀಗಳು, ಮಾಜಿ ಸಚಿವ ಹೆಚ್ ಆಂಜನೇಯ ಸ್ಪೀಕರಿಸಿದರು.



