ಚಂದ್ರವಳ್ಳಿ ನ್ಯೂಸ್, ವಿಜಾಪುರ
ಸಂತಸ ನೆಮ್ಮದಿ ಹುಡುಕಿ ಎಲ್ಲೋ ದೂರದ ಊರಿಗೋ ಅಥವಾ ದೇವಸ್ಥಾನಕ್ಕೆ ಹೋಗುವಾಗ ಅಗತ್ಯವಿಲ್ಲ..
ಮಕ್ಕಳ ಜೊತೆ ತುಸು ಸಮಯ ಕಳೆದರೂ ಸಾಕು ಮನವು ಬೀರುವ ಹೂವಾಗಿ ನಗುವುದು ಖಂಡಿತ..
ಮಕ್ಕಳಿಲ್ಲದ ದ್ವೇಷ ಹಸುವೇ ಕೆಟ್ಟ ಗುಣ ಇರಲ್ಲ ಸದಾ ನಗು ಮುಗ್ಧತೆಯ ಅಳು ಅಷ್ಟೇ ಇರುತ್ತದೆ..
ಮಕ್ಕಳು ಯಾವತ್ತು ಕೆಟ್ಟವರಲ್ಲ ಅವರ ಬೆಳೆಯುವ ವಾತಾವರಣ ಅವರ ಹೆತ್ತವರ ಪೋಷಣೆ ಹಾಡುವ ಮಾತುಗಳು ನಡುವಳಿಕೆ ಅಷ್ಟೇ ಅವರ ಮೇಲೆ ಪ್ರಭಾವ ಬೀರುತ್ತದೆ...
ಮಕ್ಕಳು ಎಂದರೇನು, ದೇವರಿಗೆ ಬಲು ಪ್ರೀತಿ ಮಕ್ಕಳಿಗೆ ಸಿಹಿ ಕೊಟ್ಟು ಅವರ ಮೊಗದಲ್ಲಿ ನಗು ಕಂಡರೆ ದೇವರು ನಗುವವರಂತೆ..
ಅದಕ್ಕೆ ಹೇಳುವುದು ಮಕ್ಕಳೆಂದರೆ ದೇವರ ಸ್ವರೂಪವೆಂದು..
ಮಕ್ಕಳು ಕೂಡ ಬದುಕಿನ ಅವಿಭಾಜ್ಯ ಅಂಗ ಹಾಗೆ ದೇಶಕ್ಕೆ ಮಕ್ಕಳೆ ಭದ್ರಬುನಾದಿ ಕುಟುಂಬಕ್ಕೆ ಅವರೇ ನಗು ಕೊಡುವ ಹೂಗಳು ಹಾಗೆ ಬೆಳೆಯುತ್ತದೆ ಹಾಗೆ ಮನೆಗೆ ಆಧಾರ ಸ್ತಂಭವ ಆಗುವರು ಅದು ಬರೆ ಗಂಡನಮಗ ಅಷ್ಟೇ ಅಲ್ಲ ಹೆಣ್ಣು ಮಗಳು ಕೂಡ ಕೂಡ ಆಗುತ್ತಾಳೆ... ಮಕ್ಕಳನ್ನು ಒಂದೇ ತರ ನೋಡಿ ಅವರಲ್ಲಿ ಬೇಧ ಭಾವ ಮಾಡಬೇಡಿ..
ಮಕ್ಕಳ ದಿನಾಚರಣೆಯ ಎಲ್ಲಾ ಮಕ್ಕಳಿಗೂ ಈ ಒಂದು ವಿಶೇಷವಾದ ದಿನವನ್ನು ಸಂಭ್ರಮಿಸಿ ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆ ಶುಭಾಶಯಗಳು.
ಲೇಖನ: ಅಮೃತಾ ಸಿ ಚೌಧರಿ, ವಿಜಾಪುರ.




