Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡ “ದ್ರಾವಿಡ ಭಾಷಾ ಕುಟುಂಬ”ಕ್ಕೆ ಸೇರಿದ್ದು-ಸಿರಿಗೆರೆ ಶ್ರೀ

Advertisement
ಚಂದ್ರವಳ್ಳಿ ನ್ಯೂಸ್, ಸಿರಿಗೆರೆ
ಭಾಷಾಶಾಸ್ತ್ರಜ್ಞರ ಪ್ರಕಾರ ಸಂಸ್ಕೃತಇಂಡೋ ಐರೋಪ್ಯ ಭಾಷಾ ಕುಟುಂಬಕ್ಕೆ ಸೇರಿದ್ದು, ಕನ್ನಡ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ್ದು, ನಮ್ಮ ದೃಷ್ಟಿಯಲ್ಲಿ ಸಂಸ್ಕೃತ ಮತ್ತು ಕನ್ನಡದ ಸಂಬಂಧ ತಾಯಿ-ಮಗಳ ಸಂಬಂಧ ಅಲ್ಲ ಸಾಕುತಾಯಿ-ಸಾಕುಮಗಳ ಸಂಬಂಧ.

ಕಾಳಿದಾಸನು ಸಂಸ್ಕೃತದಲ್ಲಿ ಕಖಗಘಅಕ್ಷರಪುಂಜ ಬಳಸಿ ರಚಿಸಿದ ಸಮಸ್ಯಾಪೂರ್ತಿಶ್ಲೋಕ ಮತ್ತು ಅದನ್ನು ಆಧರಿಸಿ ಬರೆದ ನಮ್ಮ ಕನ್ನಡ ಕವಿತೆಯೊಂದಿಗೆ ಓದುಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು:

ಕಾ ತ್ವಂ ಬಾಲೇ? ಕಾಂಚನಮಾಲಾ
ಕಸ್ಯಾಃ ಪುತ್ರೀ? ಕನಕಲತಾಯಾಃ।
ಕಿಂ ತೇ ಹಸ್ತೇ? ತಾಲೀ ಪತ್ರಂ
ಕಾವಾರೇಖಾ? “ಕಖಗಘ”||

(ಓ ಬಾಲೆ ನೀನಾರು? “ನಾನೋರ್ವ ಕನ್ನಡತಿ
ನೀನಾರ ಮಗಳಮ್ಮ? “ಕನ್ನಡಾಂಬೆಯ ಕುವರಿ”|
ಏನಿಹುದು ಕೈಯೊಳಗೆ? “ತಾಡೋಲೆ ಗರಿಯು
ಬರೆದಿರುವೆ ಏನಲ್ಲಿ? “ಸಿರಿಗನ್ನಡಂ ಗೆಲ್ಗೆ!
ಸಿರಿಗನ್ನಡಂ ಬಾಳ್ಗೆ!”)
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST