E-PAPER
13 Nov 2026, 07:38:53 AM|
Gold₹14084/gGold24K ₹14,084/g - 22K ₹12,899/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪ್ರೌಢಶಿಕ್ಷಣ ವಿದ್ಯಾರ್ಥಿ ಜೀವನದ ಅತ್ಯುತ್ತಮ ಘಟ್ಟ-ಉಮಾರಬ್ಬ

ದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿಗಳನ್ನು ಆಯೋಜನೆ ಮಾಡುತ್ತಿದ್ದು ಪ್ರಸ್ತುತ ತೂಬಗೆರೆ ಹೋಬಳಿಯ ಮೇಳೆಕೋಟೆ ಸರ್ಕಾರಿ ಪ್ರೌಢಶಾಲೆ ಯಲ್ಲಿ
10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯೂಷನ್ ತರಗತಿ ಉದ್ಘಾಟನೆ ಮಾಡಲಾಯಿತು.

 ನಂತರ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯಲು ಮತ್ತು ಅವರ ಶೈಕ್ಷಣಿಕ ಏಳಿಗೆಗಾಗಿ ಹೆಚ್ಚಿನ ಕೊಡುಗೆ ನೀಡುತ್ತಿದೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಟ್ಯೂಷನ್ ತರಗತಿ ಮೂಲಕ ಪರೀಕ್ಷಾ ಹಂತಗಳಿಗೆ ಉತ್ತಮ ದಾರಿದೀಪವಾಗಲಿದೆ ಎಂದರು ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ , ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರು, ಶಾಲೆಗಳಲ್ಲಿ ಬೆಂಚ್ ಡೆಸ್ಕ್ ಕೊರತೆ ಇರುವ ಶಾಲೆಗಳಲ್ಲಿ ಬೆಂಚ್ ಡೆಸ್ಕ್ ವಿತರಣೆ ಮಾಡಲಾಗುತ್ತಿದೆ.

ಶ್ರೀ ರಾಮಾಂಜನೇಯ ಟ್ರಸ್ಟ್ ನ  ಶ್ರೀನಿವಾಸ್ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಓದುವ ಆಸಕ್ತಿ ಬಗ್ಗೆ ಪ್ರೇರಣೆ ನೀಡಿದರು ಹೆಗ್ಗಡೆ ದಂಪತಿಗಳಿಗೆ ಧನ್ಯವಾದ ತಿಳಿಸಿದರು.

 ಯೋಜನಾಧಿಕಾರಿಗಳಾದ ದಿನೇಶ್ ಎನ್.ಆರ್, ಮೇಳೆಕೋಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚಿದಾನಂದ , ಧರ್ಮಸ್ಥಳ ಸಂಸ್ಥೆಯ ಶಬರೀಶ್ ,ಜಯಲಕ್ಷ್ಮಿ,ಛಾಯ ಹಾಗೂ 10 ನೇ ತರಗತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಒನಕೆ ಓಬವ್ವ ಜಯಂತಿಅಭಿವೃದ್ಧಿಯ ವಿಚಾರದಲ್ಲಿ ತಾಲೂಕು 15 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ... ಮಾಜಿ ಶಾಸಕ ಟಿ. ವೆಂಕಟರಮಣಯ್ಯಪ್ರೌಢಶಿಕ್ಷಣ ವಿದ್ಯಾರ್ಥಿ ಜೀವನದ ಅತ್ಯುತ್ತಮ ಘಟ್ಟ-ಉಮಾರಬ್ಬಅಕ್ರಮ ಇ-ಖಾತಾ ಹಂಚಿಕೆ: ಕಂದಾಯ ಅಧಿಕಾರಿಗಳು ಸೇರಿ 31 ಮಂದಿ ವಿರುದ್ಧ ಎಫ್‌ಐಆರ್ನಿಗಮ-ಮಂಡಳಿಗಳಿಗೆ 428 ಮಂದಿ ನಿರ್ದೇಶಕರು, ಸದಸ್ಯರ ನಾಮ ನಿರ್ದೇಶನ; ಶೀಘ್ರದಲ್ಲೇ ಅಧ್ಯಕ್ಷರ ಪಟ್ಟಿ ಪ್ರಕಟಯಾರಿಗೂ ಕೆಡುಕು ಬಯಸದೆ, ಉತ್ತಮ ಆಡಳಿತ ನೀಡುವುದೇ ನನ್ನ ಬದ್ಧತೆ: ಸಿಎಂ ಶಿವಕುಮಾರ್ 2027ರ ಉತ್ತರ ಪ್ರದೇಶ ಚುನಾವಣೆಗೆ ಮೈತ್ರಿ; ಚಂದ್ರಶೇಖರ್ ಆಜಾದ್ ಸಿಎಂ ಅಭ್ಯರ್ಥಿ'ನನ್ನ ಸರ್ಕಾರ ಬೀಳಿಸಿದ್ದು ಯಾರು, ಈಗ ಶಾಸಕರನ್ನು ಸೆಳೆಯಲು ಏನು ಕುತಂತ್ರ ನಡೆಯುತ್ತಿದೆ': ಡಿಕೆಶಿಗೆ ಹೆಚ್‌ಡಿಕೆ ಖಡಕ್ ತಿರುಗೇಟುನೀರಿಗಾಗಿ ಹಾಹಾಕಾರ: ಬಿಂದಿಗೆ ನೀರಿಗೆ 5 ರೂ. ಕೊಟ್ಟು ಬದುಕುತ್ತಿರುವ ಗ್ರಾಮಸ್ಥರು!ಕರ್ನಾಟಕದ ಅಂತರ್ಜಲಕ್ಕೆ ವಿಷದ ಕಂಟಕ: ಯುರೇನಿಯಂ, ನೈಟ್ರೇಟ್, ಫ್ಲೋರೈಡ್ ಪ್ರಮಾಣ ಹೆಚ್ಚಳ