Day: May 15, 2020

ಚಿತ್ರದುರ್ಗ ಚಿಕ್ಕಮಗಳೂರು ಜಿಲ್ಲೆಯ 13 ವಿದ್ಯಾರ್ಥಿಗಳು ಚಿತ್ರದುರ್ಗದಲ್ಲಿ ಲಾಕ್ ಆಗಿದ್ದು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಶುಕ್ರವಾರ ಬೆಳಗ್ಗೆ 5:45 ರಿಂದ ರಸ್ತೆ ಬದಿಯಲ್ಲೇ ವಿದ್ಯಾರ್ಥಿಗಳು...
ವರದಿ – ಸಾಗರ್ ನಿಂಪು ಕೊಳ್ಳೇಗಾಲ ಸಚಿವ ಸುರೇಶ್ ಕುಮಾರ್ ಅವರು ಶುಕ್ರವಾರ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ...
ಚಿತ್ರದುರ್ಗ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ಅವರಿಗೆ ಚಿತ್ರದುರ್ಗ ಜಿಲ್ಲಾ ಜಯ ಕರ್ನಾಟಕ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ...
ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಕೋಡಿಹಳ್ಳಿ ಗ್ರಾಮದ ಇಬ್ಬರಿಗೆ ಕೋವಿಡ್-19 ವೈರಸ್ ಸೋಂಕು ಇರುವುದು ಶುಕ್ರವಾರದ ವರದಿಯಲ್ಲಿ ದೃಢಪಟ್ಟಿದ್ದು, ಪಿ-993 ಹೆಣ್ಣು...

ಹಿರಿಯೂರು ಜಯಕರ್ನಾಟಕ ಸಂಘಟನೆ ವತಿಹಿಂದ ಸಂಸ್ಥಾಪಕ ಅಧ್ಯಕ್ಷರಾದ ಮುತಪ್ಪರೈ ಅವರಿಗೆ ಸಂತಾಪ ಸಭೆ ಮಾಡಲಾಯಿತು. ಅಣ್ಣಾ ಮುತಪ್ಪ ರೈ ಅಗಲಿಕೆಯಿಂದ ಸಂಘಟನೆಗೆ ಬಹಳ...
ಹಿರಿಯೂರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಶುಭೋದಯ ಶೈಕ್ಷಣಿಕ ಸೇವಾ ವೃದ್ಧಾಶ್ರಮ ಟ್ರಸ್ಟ್...
ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಕೊರೊನಾ ಸೋಂಕು ದೃಢ. ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಕೊರೊನಾ ಸೋಂಕು ದೃಢ. ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಹಿರಿಯೂರು ಹಿರಿಯೂರು ತಾಲ್ಲೂಕಿನ ಕೆ.ಎಂ ಕೊಟ್ಟಿಗೆಯ ರೈತ ಮಂಜುನಾಥ್ ಎಂಬುವರ ಎರಡು ಎಕರೆ ಬಾಳೆ ತೋಟವನ್ನು ಗುರುವಾರ ರಾತ್ರಿ ಕತ್ತರಿ ಹಾಕಿದ್ದಾರೆ. ಈ...