i
ಚಿತ್ರದುರ್ಗ
ಹಲವು ವರ್ಷಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ಆಪರಾಧ ಪತ್ತೆ ಕಾರ್ಯಗಳಲ್ಲಿ ಯಶಸ್ವಿಯಾಗಲು ಸಹಕರಿಸಿದ “ಬ್ಲಾಕಿ” ‘ಪೊಲೀಸ್ ಶ್ವಾನ’ ದಿನಾಂಕ 04.08.2020ರಂದು ಮೃತಪಟ್ಟಿದೆ.
ಪೊಲೀಸ್ ಅಧೀಕ್ಷಕರು ಜಿಲ್ಲಾ ಸಶಸ್ತ್ರ ಪೊಲೀಸ್ ಅವರಣದಲ್ಲಿ ಅಂತ್ಯಕ್ರಿಯೆ ನೇರವೆರಿಸಲಾಯಿತು. ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಇತರೆ ಹಿರಿಯ ಅಧಿಕಾರಿಗಳು “ಬ್ಲಾಕಿ” ‘ಪೊಲೀಸ್ ಶ್ವಾನ’ ಸಂತಾಪ ಸೂಚಿಸಿದರು.
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ನಮ್ಮ ಹೆಮ್ಮೆ. ಹಲವು ವರ್ಷಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ಆಪರಾಧ ಪತ್ತೆ ಕಾರ್ಯಗಳಲ್ಲಿ…
Posted by District Police Chitradurga on Tuesday, 4 August 2020