i
ರೈತರ ಜೀವನಾಡಿ ವಿವಿ ಸಾಗರಕ್ಕೆ ಭಾನುವಾರ ಹರಿದು ಬರುತ್ತಿರುವ ನೀರಿನ ಮಾಹಿತಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರೈತರ ಜೀವನಾಡಿ ಜಿಲ್ಲೆಯ ವಿವಿ ಸಾಗರಕ್ಕೆ ಭಾನುವಾರ ಬೆಳಿಗ್ಗೆ 8 ಗಂಟೆ ವೇಳೆಗೆ 3231 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಡ್ಯಾಂ ಭರ್ತಿಯಾಗಿದ್ದು ಕೋಡಿ ಮೂಲಕ 4530 ಕ್ಯೂಸೆಕ್ ನೀರು ಹರಿದು ಹೊರ ಹೋಗುತ್ತಿದೆ. ಇಂದಿನ ನೀರಿನ ಮಟ್ಟ 132.50 ಅಡಿಗೆ ಇಳಿಕೆಯಾಗಿದೆ.
V.V.Sagar water details:
As on 30.10.2022 @ 8.00AM
1)Dam FRL level — 130.00ft
2)Dam FRL level(wrt MSL) — 2140.00ft
3)Total storage capacity of dam — 30.422TMC
4)Inflow obtained – 3231 cusecs
5) Outflow — 4530
6)Evaporation — 146cusecs
7) Drinking — 13 cusecs
8)Dam dead storage level-60.00ft(2070.00ft)
9)Dam dead storage capacity -1.87 TMC
10)Present water storage level –132.50 ft
11) Live storage at FRL- 28.552 TMC
12)Gross storage at FRL– 1.87+28.552=30.422 TMC
Details as on 30.10.2021
1)Water storage level –114.75
2)water gross storage — 18.734 TMC
3)water live storage- 16.864 TMC