i
ಮೊರಾರ್ಜಿ ವಸತಿ ಶಾಲೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ತರಬೇತಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮೊರಾರ್ಜಿ ವಸತಿ ಶಾಲೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ತರಬೇತಿ ಹಮ್ಮಿಕೊಳ್ಳಲಾಗಿದೆ. 2023 ನೇ ಸಾಲಿನ ಮೊರಾರ್ಜಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಮ್ಮಿಕ್ಕೊಳ್ಳಲಾಗಿದ್ದು ಶಿಕ್ಷಕಿ ಹೇಮಲತ ಅವರು ವಿದ್ಯಾರ್ಥಿಗಳಿಗೆ ಶನಿವಾರ 11/03/2023 ರಂದು 10 ರಿಂದ 4 ಗಂಟೆಯವರೆಗೆ ಮಾರ್ಗದರ್ಶನ ತರಗತಿಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನೀಡುವರು.
ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ಜಾಗೃತಿ ಮೂಡಿಸುವ ಮತ್ತು ಪರೀಕ್ಷೆ ಎದುರಿಸಲು ಈ ತರಬೇತಿಯಿಂದ ಪ್ರಯೋಜನವಾಗಲಿದೆ..
12 /3/23 ರಂದು ಮೊರಾರ್ಜಿ ಪ್ರವೇಶ ಪರೀಕ್ಷೆ ನಡೆಯಲಿದ್ದು , 11/03/2023 ರಂದು ತರಗತಿಗೆ ಹಾಜರಾಗಲು ವಿನಂತಿಸಲಾಗಿದೆ. ( ಭೋದನಾ ಶುಲ್ಕ 100 ರೂ ನಿಗದಿ ಪಡಿಸ ಲಾಗಿದೆ. ) ಆಸಕ್ತರು ಈ ಪ್ರಯೋಜನ ಪಡೆಯಲು 9686194485 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ.