i
ಕ್ಲರ್ಕ್, ಸಫಾಯಿವಾಲಾ, ಚೌಕಿದಾರ್, ಡೆಂಟಿಸ್ಟ್ ಹುದ್ದೆಗೆ ಆನ್ ಲೈನ್ ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರೋಗ್ಯ ಯೋಜನೆ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಅರ್ಜಿ ಆಹ್ವಾನಿಸಿದೆ.
ಕ್ಲರ್ಕ್, ಸಫಾಯಿವಾಲಾ, ಚೌಕಿದಾರ್, ಡೆಂಟಿಸ್ಟ್ ಹುದ್ದೆಗೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಕ್ಲರ್ಕ್ ಹುದ್ದೆಗೆ ಪದವಿ ಪಾಸಾಗಿರಬೇಕು. ಡೆಂಟಿಸ್ಟ್ ಹುದ್ದೆಗೆ ಬಿಡಿಎಸ್ , ಸಫಾಯಿವಾಲಾ ಹುದ್ದೆಗೆ ಲಿಟರಸಿ, ಚೌಕಿದಾರ್ ಹುದ್ದೆಗೆ 8 ನೇ ತರಗತಿ ಪಾಸಾಗಿರಬೇಕು.
ವೇತನ-ಡೆಂಟಿಸ್ಟ್ ಹುದ್ದೆಗೆ ಮಾಸಿಕ 75,000 ಕ್ಲರ್ಕ್ ಹುದ್ದೆಗೆ ಮಾಸಿಕ 16,800, ಸಫಾಯಿವಾಲಾ ಹುದ್ದೆಗೆ ಮಾಸಿಕ 16,800 ಚೌಕಿದಾರ್ ಹುದ್ದೆಗೆ ಮಾಸಿಕ 16,800 ನೀಡಲಾಗುತ್ತದೆ.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ OIC ಸ್ಟೇಷನ್ HQ ECHS ಸೆಲ್C/o ಏರ್ ಫೋರ್ಸ್ ಸ್ಟೇಷನ್ ಜಾಲಹಳ್ಳಿ, ಬೆಂಗಳೂರು (KA)-560013 ಈ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 21, 2023 ಕೊನೆ ದಿನವಾಗಿದೆ.