i
ಡಾ.ಲತಾ-ಡಾ.ರಾಮಚಂದ್ರಪ್ಪ ದಂಪತಿ ಪುತ್ರಿ ಕು|ಪ್ರಥನಾಗೆ ಪ್ರಥಮ ರ್ಯಾಂಕ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಸಂಜೀವಿನಿ ಆಸ್ಪತ್ರೆಯ ಮಾಲೀಕರು ಹಾಗೂ ವೈದ್ಯ ದಂಪತಿಗಳಾದ ಡಾ.ರಾಮಚಂದ್ರಪ್ಪ ಪತ್ನಿ ಡಾ.ಲತಾ ರಾಮಚಂದ್ರಪ್ಪ ರವರ ಪುತ್ರಿ ಕು|ಪ್ರಥನಾ ರವರು ವೈದ್ಯಕೀಯ ಸ್ನಾತಕೋತ್ತರ ಪದವಿಯ ಸ್ತ್ರೀ ರೋಗ ತಜ್ಞೆ ವಿಷಯದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಪುತ್ರಿ ಪ್ರಥನಾ ಸಾಧನೆಗೆ ವೈದ್ಯ ದಂಪತಿಗಳು, ಸಮಾಜದ ಮುಖಂಡರು ಅಭಿನಂದನೆ ಸಲ್ಲಿಸಿ ಉತ್ತಮ ಜನ ಸೇವೆ ಮಾಡುವಂತೆ ಆರೈಸಿದ್ದಾರೆ.