Day: July 24, 2023

ಶಿರಸ್ತೇದಾರ್ 1.50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ… ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:  ಶಿವಮೊಗ್ಗ ತಾಲ್ಲೂಕು ಕಛೇರಿಯ ಶಿರಸ್ತೇದಾರ್ ಖಾತೆ ಬದಲಾವಣೆಗೆ 1.50...
ಫಿಜಿಯೋಥೆರಪಿಸ್ಟ್, ಆಯಾ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ… ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:  ಸಮನ್ವಯ ಶಿಕ್ಷಣ ಯೋಜನೆಯಡಿ ಗೃಹ ಮತ್ತು ಶಾಲಾಧರಿತ ಶಿಕ್ಷಣ...
ಸಹಕಾರಿ ಸಂಘದ ಉತ್ತಮ ವಹಿವಾಟು: ಗ್ರಾಹಕರ ಸಹಕಾರವೇ ಶ್ರೀರಕ್ಷೆ: ಅಧ್ಯಕ್ಷ ಸುಧಾಕರ್… ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ: Good business of cooperative society: Cooperation of customers is the protection ಕಳೆದ ಸುಮಾರು ಹಲವಾರು ವರ್ಷಗಳಿಂದ ಚಳ್ಳಕೆರೆ ನಗರದ ಸೌಹಾರ್ಧ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಒಂದಾದ, ಸಾವಿರಾರು ಶೇರುದಾರರನ್ನು ಹೊಂದಿರುವ ಹೊಯ್ಸಳ ಬ್ಯಾಂಕ್‌ನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಶೇರುದಾರರ ಸಹಕಾರದಿಂದ ನಿರೀಕ್ಷೆಗೂ ಮೀರಿ ಉತ್ತಮ ವ್ಯವಹಾರ ನಡೆಸಿದ್ದು, ಪ್ರಸ್ತುತ ೨೦೨೨-೨೩ನೇ ಅವಧಿಯಲ್ಲಿ ೪.೧೨ ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ, ರಾಜ್ಯ ಯೋಜನೆ ಮತ್ತು ಸಾಂಖಿಕ ಸಚಿವರಾದ ಡಿ.ಸುಧಾಕರ್ ತಿಳಿಸಿದರು. ಅವರು, ಬ್ಯಾಂಕ್‌ನ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್ ಪ್ರತಿವರ್ಷ ಯಾವುದೇ ನಷ್ಟವಿಲ್ಲದೆ ಉತ್ತಮ ಲಾಭದತ್ತ ಮುನ್ನಡೆದಿದೆ. ಬ್ಯಾಂಕ್‌ನ ಗ್ರಾಹಕರಿಗೂ ಹಲವಾರು ವಿಧದದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿ ಆಧಾರಿತ ಸಾಲಗಳನ್ನು ವಿತರಿಸಲು ಚಿಂತನೆ ನಡೆದಿದೆ ಎಂದರು. ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಶಿವಲಿಂಗಪ್ಪಮರಳಿ ಮಾತನಾಡಿ, ಬ್ಯಾಂಕ್‌ನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸಲಹೆ ಸೂಚನೆ ಮೇರೆಗೆ ಬ್ಯಾಂಕ್‌ನ ಸಂಪೂರ್ಣ ವ್ಯವಹಾರ ಪಾರದರ್ಶನವಾಗಿ ನಡೆಯುತ್ತಾ ಬಂದಿವೆ. ವಿಶೇಷವಾಗಿ ಬ್ಯಾಂಕ್‌ನ ಸಿಬ್ಬಂದಿ ವರ್ಗ ಸಾಲಗಾರರಿಗೆ ನೀಡಿದ ಸಾಲವನ್ನು ಕರಾರು ಒಕ್ಕಾಗಿ ವಸೂಲಿ ಮಾಡುತ್ತಾ ಬಂದಿದೆ. ಗ್ರಾಹಕರೂ ಸಹ ಬ್ಯಾಂಕ್‌ನ ಅಭಿವೃದ್ದಿಗೆ ಕೈಜೋಡಿಸಿದ್ದಾರೆ. ಎಲ್ಲಾ ಹಂತದಲ್ಲೂ ಬ್ಯಾಂಕ್ ಉತ್ತಮ ಲಾಭ ಪಡೆಯುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಹೆಸರು ಪಡೆಯಲು ಸಾಧ್ಯವಾಗಿದೆ ಎಂದರು. ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ನನಗೆ ಮಾರ್ಗದರ್ಶಕರೂ ಹಾಗೂ ಸ್ನೇಹಿತರೂ ಆದ ಸಚಿವ ಡಿ.ಸುಧಾಕರರವರ ಅಧ್ಯಕ್ಷತೆಯಲ್ಲಿ ಹೊಯ್ಸಳ ಬ್ಯಾಂಕ್‌ನ ಸಂಪೂರ್ಣ ವಹಿವಾಟು ಆಶಾದಾಯಕವಾಗಿದೆ. ಸಹಕಾರಿ ಕ್ಷೇತ್ರಗಳಲ್ಲಿ ಲಾಭ ಪಡೆಯುತ್ತಿರುವ ಬ್ಯಾಂಕ್‌ಗಳ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಹೊಯ್ಸಳ ಸೌಹರ್ಥ ಸಹಕಾರಿ ಬ್ಯಾಂಕ್ ನಿರೀಕ್ಷೆಗೂ ಮೀರಿ ಹೆಚ್ಚು ಲಾಭ ಪಡೆದಿರುವುದು ಹೆಮ್ಮೆಯ ವಿಷಯವೆಂದರು. ಬ್ಯಾಂಕ್‌ನ ನಿರ್ದೇಶಕ ಸಿ.ವೀರಭದ್ರಬಾಬು, ಅಶ್ವತ್ಥನಾರಾಯಣಶೆಟ್ಟಿ ಮುಂತಾದವರು ಭಾಗವಹಿಸಿದ್ದರು.

ಸಹಕಾರಿ ಸಂಘದ ಉತ್ತಮ ವಹಿವಾಟು: ಗ್ರಾಹಕರ ಸಹಕಾರವೇ ಶ್ರೀರಕ್ಷೆ: ಅಧ್ಯಕ್ಷ ಸುಧಾಕರ್… ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ: ಕಳೆದ ಸುಮಾರು ಹಲವಾರು ವರ್ಷಗಳಿಂದ ಚಳ್ಳಕೆರೆ...
ವಿವಿಧ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ… ಚಂದ್ರವಳ್ಳಿ ನ್ಯೂಸ್, ತುಮಕೂರು:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ೨೦೨೩-೨೪ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ...
ಭೂಮಿ ಸಂಬಂಧಿತ ಪ್ರಕರಣಗಳಿಗೆ ಶೀಘ್ರ ಪರಿಹಾರ ಒದಗಿಸಿ-ಶಿವಾನಂದ ಬಿ. ಕರಾಳೆ… ಚಂದ್ರವಳ್ಳಿ ನ್ಯೂಸ್, ತುಮಕೂರು:  ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬಾಕಿ ಇರುವ ಭೂಮಿಗೆ...
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-ಜಿಲ್ಲಾಧಿಕಾರಿ… ಚಂದ್ರವಳ್ಳಿ ನ್ಯೂಸ್, ತುಮಕೂರು:  ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ...
ಮನೆಗೆಲಸ, ಗಾರ್ಮೆಂಟ್ಸ್, ದಿನಗೂಲಿ ಕೆಲಸಕ್ಕೆ ಶಕ್ತಿ ಯೋಜನೆ ಆಸರೆ-ಸಿಎಂ… ಚಂದ್ರವಳ್ಳಿ ನ್ಯೂಸ್, ಬೆಂಗಳೂರು:  ಮನೆಗೆಲಸ, ಗಾರ್ಮೆಂಟ್ಸ್, ದಿನಗೂಲಿ ಕೆಲಸ ಹೀಗೆ ಅಲ್ಪ ದುಡಿಮೆಗೆ...
ಜುಲೈ 26ರಂದು ಜಿಲ್ಲಾಮಟ್ಟದ ಗಣಿತ ಕಾರ್ಯಾಗಾರ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:  ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಇದೇ...
ಜಿಲ್ಲೆಯ 30 ಮಕ್ಕಳಿಗೆ ಉಚಿತ ಷಟಲ್ ಬ್ಯಾಡ್ಮಿಂಟನ್ ತರಬೇತಿ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:  ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಷಟಲ್ ಬ್ಯಾಡ್ಮಿಂಟನ್...
ಗ್ರಾ.ಪಂ ಉಪ ಚುನಾವಣೆಯ ಮತ ಎಣಿಕೆ: ನಿಷೇದಾಜ್ಞೆ ಜಾರಿ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:  ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಜಹಗೀರ್ ಬುಡ್ಡೇನಹಳ್ಳಿ, ಚಳ್ಳಕೆರೆ...