i
ಉರ್ದು ಭಾಷೆ ಕಲಿಯಲು ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: Application Invitation to Learn Urdu Language…
ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಒಂದು ತಿಂಗಳ “30 ದಿನಗಳಲ್ಲಿ ಉರ್ದು ಕಲಿಯಿರಿ” ಸರ್ಟಿಫಿಕೇಟ್ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ಸೈಿಟ್ನಿಂಮದ ಡೌನ್ಲೋ ಡ್ ಮಾಡಿಕೊಂಡು ನವೆಂಬರ್ 30ರೊಳಗಾಗಿ ತಮ್ಮ 2 ಭಾವಚಿತ್ರಗಳೊಂದಿಗೆ ಮತ್ತು ರೂ. 600/- ಶುಲ್ಕವನ್ನು ರಿಜಿಸ್ಟ್ರಾರ್, ಕರ್ನಾಟಕ ಉರ್ದು ಆಕಾಡೆಮಿ, ಬೆಂಗಳೂರು ಇವರ ಪರವಾಗಿ ಡ್ರಾ ಮಾಡಿದ ಡಿ.ಡಿ ಅಥವಾ ಎನ್.ಇ.ಎಫ್,ಟಿ ಮೂಲಕ ಪಾವತಿಸಬೇಕು. ಕೋರ್ಸ್ 5ನೇ ಡಿಸೆಂಬರ್ 2023ರಿಂದ ಪ್ರಾರಂಭವಾಗುವುದು.
ಹೆಚ್ಚಿನ ವಿವರಗಳಿಗಾಗಿ https://urduacademy.karnataka.gov.in ಗೆ ಭೇಟಿ ನೀಡಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಉರ್ದು ಅಕಾಡೆಮಿಯ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.