i
ದೊಡ್ಡಚೆಲ್ಲೂರು ಗಾಯತ್ರಮ್ಮ ಉಮಾಕಾಂತಪ್ಪ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ದೊಡ್ಡಚೆಲ್ಲೂರು ದಿ: ಉಮಾಕಾಂತಪ್ಪನವರ ಪತ್ನಿ ಗಾಯತ್ರಮ್ಮ(68) ನಿಧನರಾಗಿದ್ದಾರೆ.
ಮೃತರಿಗೆ ಪುತ್ರಿ, ಪುತ್ರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದೊಡ್ಡಚೆಲ್ಲೂರು ಗ್ರಾಮದಲ್ಲಿ ಮಂಗಳವಾರ ಸಂಜೆ ನೆರವೇರಿಸಲಾಯಿತು ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.