i
ಫ್ಯಾಷನ್ ಷೋ ಸ್ಪರ್ಧೆಗೆ ಹೆಸರು ನೊಂದಾಯಿಸಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
“ಶ್ರೀನಿಧಿ ಸಿಲ್ಕ್ ಅಂಡ್ ಟೆಕ್ಸ್ಟೈಲ್ಸ್” ೪೦ ನೇ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ೪೦ ನೇ ವಾರ್ಷಿಕೋತ್ಸವದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಅದರಲ್ಲಿ ಫ್ಯಾಷನ್ ಷೋ ಸ್ಪರ್ಧೆ ಕೂಡ ನಡೆಸುತ್ತಿದ್ದು, ಫ್ಯಾಷನ್ ಷೋ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮಾರ್ಚ್ 23ನೇ ತಾರೀಖು ಕೊನೆ ದಿನಾಂಕವಾಗಿದೆ.
ಫ್ಯಾಷನ್ ಷೋ ವಿಭಾಗಗಳು:
ಮಕ್ಕಳ ವಿಭಾಗ: ೫ ರಿಂದ ೧೨ ವರ್ಷ. ವಿದ್ಯಾರ್ಥಿಗಳ ವಿಭಾಗ: ೧೮ ರಿಂದ ೨೫ ವರ್ಷ. ಮಹಿಳಾ ವಿಭಾಗ, ತಾಯಿ ಮತ್ತು ಮಗು ವಿಭಾಗ :- ಮಗು ೫ ರಿಂದ ೧೨ ವರ್ಷದೊಳಗಿರಬೇಕು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ. ಮೊ: ೮೦೭೩೨ ೨೧೫೩೯, ಹೆಸರುಗಳನ್ನು ನೊಂದಾಯಿಸಲು ಸಂಪರ್ಕಿಸಿ: ೮೦೮೮೮೧೦೭೭೭,