i
ಪಿಯು ನಂತರ ಮುಂದೇನು: ಏ. 22ಕ್ಕೆ ಕಾರ್ಯಾಗಾರ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಮುಂದೇನು ಎಂದು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು, ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿ, ಎಟಿಎನ್ಸಿ ಸಂಜೆ ಕಾಲೇಜು ವತಿಯಿಂದ ಕಾಮರ್ಸ್ವಿದ್ಯಾರ್ಥಿಗಳಿಗೆ ಏ.22ರಂದು ಕಾರ್ಯಾಗಾರ ನಡೆಸಲಾಗುತ್ತಿದೆ. ಶಿವಮೊಗ್ಗದ ಎಟಿಎನ್ಸಿ ಕಾಲೇಜಿನ ಎವಿ ಹಾಲ್ನಲ್ಲಿ ಬೆಳಗ್ಗೆ 10.30ರಿಂದ ಕಾರ್ಯಾಗಾರ ನಡೆಯಲಿದೆ. ಸಂಪನ್ಮೂಲ ವ್ಯಕ್ತಿ ಮುಂಬೈನ ಚಾರ್ಟೆಡ್ಅಕೌಂಟೆಂಟ್ಮೋಹನ್ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಎಟಿಎನ್ಸಿ ಸಂಜೆ ಕಾಲೇಜು ಪ್ರಾಂಶುಪಾಲ ಬಿ.ಆರ್.ದಯಾನಂದ್ಅಧ್ಯಕ್ಷತೆ ವಹಿಸಲಿದ್ದಾರೆ. ಆಸಕ್ತರು ಹೆಲ್ಪ್ಲೈನ್ನಂಬರ್9686229484 ಮತ್ತು 08182 277080 ಗೆ ಸಂಪರ್ಕಿಸಬಹುದು.