![](https://www.chandravallinews.com/wp-content/uploads/2024/06/WhatsApp-Image-2024-06-10-at-4.29.31-AM-1.jpeg)
i
ಮೋದಿ ಸಂಪುಟದಲ್ಲಿ ಶೋಭಾ, ನಿರ್ಮಲಾ ಸೇರಿ 6 ಮಂದಿ ಮಹಿಳೆಯರು…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ನರೇಂದ್ರ ಮೋದಿ ಅವರು 3ನೇ ಅವಧಿಗೆ ಪ್ರಧಾನಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಅವರ ಸಂಪುಟದಲ್ಲಿ ಒಟ್ಟು 6 ಮಹಿಳೆಯರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ.
ಮಹಿಳಾ ಕೋಟಾದಲ್ಲಿ ನಿರ್ಮಲಾ ಸೀತಾರಾಮನ್, ಅನ್ನಪೂರ್ಣ ದೇವಿ, ಅನುಪ್ರಿಯಾ ಪಟೇಲ್, ಶೋಭಾ ಕರಂದ್ಲಾಜೆ, ಸಾವಿತ್ರಿ ಠಾಕೂರ್, ಜಯಂತಿ ಬಾಯಿ ಪ್ರಮಾಣ ವಚನ ಸ್ಪೀಕರಿಸಿದರು.