ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಪಟ್ರಿಹಳ್ಳಿ ಗ್ರಾಮದ ರೈತರಾದ ಶ್ರೀಮತಿ ಗಾಯತ್ರಿ ಅಪ್ಪಾಜಿ ಗೌಡ ಸಾಕಿದ ಹಸು ಅವಳಿ ಕರುವಿಗೆ ಜನ್ಮ ನೀಡಿದೆ.
ಒಂದು ಗಂಡು ಕರು, ಇನ್ನೊಂದು ಹೆಣ್ಣು ಕರು, ಅವಳಿ ಕರುಗಳಿಗೆ ಜನ್ಮ ನೀಡಿದ್ದು ಇತ್ತೀಚಿನ ದಿನಗಳಲ್ಲಿ ಅಪರೂಪದ ಪ್ರಸಂಗವಾಗಿದೆ ದನ ಕರುಗಳನ್ನು ಹಾಕುವವರ ಸಂಖ್ಯೆ ಕಡಿಮೆಯಾಗಿದೆ.
ಅವಿಭಕ್ತ ಕುಟುಂಬ ಇದ್ದ ಸಂದರ್ಭದಲ್ಲಿ ನೂರಾರು ದನ ಕರು ಮೇಕೆ ಕುರಿಗಳನ್ನು ಸಾಕುವ ಪರಿಪಾಠ ಇತ್ತು ಇಂದು ಅದು ಕಡಿಮೆಯಾಗಿದೆ.



